Category: Kannada articles

Photo from Pentareddy

Dear customer, to make a payment to me (Mr. Pentareddy .) scan this QR code using any UPI app (like PhonePe, Google Pay, Paytm, etc.)

Read More

ಶಿವರಾಮ ಕಾರಂತ ನುಡಿ

ನಮಗೆ ಅದು ಬೇಕು; ಇದು ಬೇಕು ಎಂದು ಅನ್ಯರನ್ನು ನಿರೀಕ್ಷಿಸಿದರೆ ಫಲವಿಲ್ಲ. ಬೇಕೆಂದು ತೋರಿದರೆ ನಿನಗೆ ತಿಳಿದದ್ದನ್ನು ನೀನು ಮಾಡು. ಬದುಕು ಸಹನೆಯಿಂದ ಮುಂದುವರಿದಾಗ ದೇವರು ಅನುಗ್ರಹಿಸಿದ ಅನ್ನುತ್ತೇವೆ. ನಮಗೆ ತಿಳಿಯದ ಅನೇಕ ಕ್ಷಣಗಳು ಬದುಕಿನ ಸುಖಕ್ಕೆ ಒದಗಿದ್ದರಿಂದ ಅದೃಷ್ಟಶಾಲಿ ಜೀವನ…

Read More

ಶಿವರಾಮ ಕಾರಂತ ನುಡಿ

ನಮ್ಮ ನಿತ್ಯದ ಹೊಟ್ಟೆ ಪಾಡು, ಸಾಂಸಾರಿಕ ಜಂಜಾಟದಲ್ಲಿ ಇನ್ನೊಬ್ಬರಿಗೆ ಉಪಕರಿಸಲು ನಮಗೆ ಆಗದೆ ಹೋಗಬಹುದು ಆದರೆ ಇಷ್ಟನ್ನಾದರೂ ಮಾಡಬಹುದು ಅಪಕಾರ ಮಾಡದಿದ್ದರೆ ಆಯಿತು. ನೆರಳಿರುವಲ್ಲಿ ತಲೆಯೊಡ್ಡಿ ಉಸಿರಾಡಿಕೊಂಡಿರಬೇಕೆಂಬ ಬಾಳ್ವೆಯ ನಿರೀಕ್ಷೆ ಎಂತಹ ಹತಾಶ ಸ್ಥಿತಿಯಲ್ಲಿಯೂ ಮನುಷ್ಯನನ್ನು ಕಾಡುತ್ತದೆ. ಯಾರು ಪ್ರಪಂಚದ ಸುಖವನ್ನು…

Read More

ಬಾಳಿಗೊಂದು ಚಿಂತನೆ – 80, Button

ಸತ್ಯ ಮತ್ತು ಸುಳ್ಳು ಎಂಬ ಪದಗಳಲ್ಲಿ ಎಷ್ಟೊಂದು ತತ್ವ, ಸಾರ ಅಡಗಿದೆ? ಓರ್ವ ಸುಳ್ಳನ್ನೇ ಸತ್ಯ ಎಂಬಂತೆ ಬಣ್ಣಿಸಿ ಹೇಳಿದರೆ, ನಾವು ಕೇಳುವವರು ಆಲೋಚಿಸಬೇಕು. ಅವನ ಮಾತಿನ ಧಾಟಿಯಲ್ಲಿಯೇ ಅದು ತಿಳಿಯಲು ಸಾಧ್ಯ. ಸ್ವಲ್ಪ ಆಳವಾಗಿ ಯೋಚಿಸಿದರೆ ಸತ್ಯ ಸುಳ್ಳುಗಳ ಸುಳಿವು…

Read More

ಕೋಲ ತುದಿಯ ಕೋಡಗದಂತೆ, 20 of 70

ಕೋಲ ತುದಿಯ ಕೋಡಗದಂತೆನೇಣ ತುದಿಯ ಬೊಂಬೆಯಂತೆಆಡಿದೆನಯ್ಯ ನೀನಾಡಿಸಿದಂತೆನಾ ನುಡಿದೆನಯ್ಯ ನೀ ನುಡಿಸಿದಂತೆನಾನಿದ್ದೇನಯ್ಯ ನೀನಿರಿಸಿದಂತೆಜಗದ ಯಂತ್ರವಾಹಕ ಚೆನ್ನಮಲ್ಲಿಕಾರ್ಜುನ ಸಾಕೆಂಬನ್ನಕ

Read More

ಹೋಲಿಕೆ ಸಂಭಂಧಿಸಿದ ಗಾದೆಗಳು, 1 of 28, In list, 28 items

1.  ಬೆಟ್ಟಕ್ಕೆ ಕಲ್ಲು ಹೊತ್ತ ಹಾಗೆ. 2.  ವೇದ ಸುಳ್ಳಾದರು ಗಾದೆ ಸುಳ್ಳಾಗದು. 3.  ಮಾತು ಆಡಿದರೆ ಹೋಯ್ತು,ಮುತ್ತು ಒಡೆದರೆ ಹೋಯ್ತು. 4.  ಹತ್ತು ಕಟ್ಟುವಲ್ಲಿ ಒಂದು ಮುತ್ತು ಕಟ್ಟು. 5.  ಮಾಡಿದ್ದುಣ್ಣೋ ಮಹಾರಾಯ. 6.  ದೂರದ ಬೆಟ್ಟ ನುಣ್ಣಗೆ. 7. …

Read More

ಪ್ರಕೃತಿ/ವ್ಯವಸಾಯಕ್ಕೆ ಸಂಬಂಧಿಸಿದ ಗಾದೆಗಳು, 2 of 28

1.  ಅಡವಿಯ ದೊಣ್ಣೆ ಪರದೇಸಿಯ ತಲೆ 2.  ಅಳಿವುದೇ ಕಾಯ ಉಳಿವುದೇ ಕೀರ್ತಿ 3.  ಅಂದು ಬಾ ಅಂದ್ರೆ ಮಿಂದು ಬಂದ 4.  ಅಂಗೈ ಹುಣ್ಣಿಗೆ ಕನ್ನಡಿ ಯಾಕೆ 5.  ಆಷಾಡದ ಗಾಳಿ ಬೀಸಿ ಬೀಸಿ ಬಡಿವಾಗ, ಹೇಸಿ ನನ್ನ ಜೀವ…

Read More

ಕೌಟುಂಬಿಕ ಗಾದೆಗಳು, 3 of 28

ಅಟ್ಟಿಕ್ಕಿದೋಳಿಗಿನ್ನ ಬೊಟ್ಟಿಕ್ಕಿದೋಳು ಹೆಚ್ಚುಆಡೋದು ಮಡಿ ಉಂಬೋದು ಮೈಲಿಗೆಆಡಿ ತಪ್ಪ ಬೇಡ ಓಡಿ ಸಿಕ್ಕ ಬೇಡಆಡುತ್ತಾ ಆಡುತ್ತಾ ಭಾಷೆ, ಹಾಡುತ್ತಾ ಹಾಡುತ್ತಾ ರಾಗಆಳು ಮೇಲೆ ಆಳು ಬಿದ್ದು ದೋಣು ಬರಿದಾಯ್ತುಹಿತವಿಲ್ಲದ ಗಂಡ ಹಿಂದಿದ್ದರೇನು ಮುಂದಿದ್ದರೇನುತುತ್ತು ತೂಕ ಕೆಡಿಸ್ತು

Read More

ಪೂಜೆಗೆ ಅಥವ ದೈವ ಸಂಬಂಧಿಸಿತ ಗಾದೆಗಳು, 4 of 28

1.  ಆಚಾರ್ಯರಿಗೆ ಮಂತ್ರಕ್ಕಿಂತ ಉಗುಳು ಜಾಸ್ತಿ 2.  ಆಗೋ ಪೂಜೆ ಆಗುತ್ತಿರಲಿ ಊದೋ ಶಂಖ ಊದಿ ಬಿಡುವ 3.  ಆಪತ್ತಿಗೆ ಹರಕೆ, ಸಂಪತ್ತಿಗೆ ಮರವು 4.  ಆರು ಯತ್ನ ತನ್ನದು, ಏಳನೇದು ದೇವರಿಚ್ಛೆ 5.  ಬಂದದ್ದೆಲ್ಲಾ ಬರಲಿ ಗೋವಿಂದನ ದಯೆಯೊಂದಿರಲಿ 6. …

Read More

ಸಂಬಂಧಗಳನ್ನು ನೆನಪಿಸುವ ಗಾದೆಗಳು, 5 of 28

ಅಜ್ಜ! ಮದುವೆ ಅಂದ್ರೆ ನನಗೋ ಅಂದಅಜ್ಜಿ ಸಾಕಿದ ಮಗ ಬೊಜ್ಜಕ್ಕೂ ಬಾರದುಅಜ್ಜಿಗೆ ಅರಿವೆಯ ಚಿಂತೆ, ಮಗಳಿಗೆ ಗಂಡನ ಚಿಂತೆ, ಮೊಮ್ಮಗಳಿಗೆ ಕಜ್ಜಾಯದ ಚಿಂತೆಅಕ್ಕ ಬರಬೇಕು ಅಕ್ಕಿ ಮುಗೀಬಾರದುಅಕ್ಕ ನನ್ನವಳಾದ್ರೆ ಬಾವ ನನ್ನವನೇನುಅಕ್ಕ ಸತ್ತರೆ ಅಮಾಸೆ ನಿಲ್ಲದು, ಅಣ್ಣ ಸತ್ತರೆ ಹುಣ್ಣಿಮೆ ನಿಲ್ಲದುಅಕ್ಕನ…

Read More

Proudly powered by
Translate WEBSITE NOW! »
error: Content is protected !!
Select the fields to be shown. Others will be hidden. Drag and drop to rearrange the order.
  • Image
  • SKU
  • Rating
  • Price
  • Stock
  • Availability
  • Add to cart
  • Description
  • Content
  • Weight
  • Dimensions
  • Additional information
Click outside to hide the comparison bar
Compare
Skip to content