Category: Kannada articles

ಬಾಳಿಗೊಂದು ಚಿಂತನೆ – 80, Button

ಸತ್ಯ ಮತ್ತು ಸುಳ್ಳು ಎಂಬ ಪದಗಳಲ್ಲಿ ಎಷ್ಟೊಂದು ತತ್ವ, ಸಾರ ಅಡಗಿದೆ? ಓರ್ವ ಸುಳ್ಳನ್ನೇ ಸತ್ಯ ಎಂಬಂತೆ ಬಣ್ಣಿಸಿ ಹೇಳಿದರೆ, ನಾವು ಕೇಳುವವರು ಆಲೋಚಿಸಬೇಕು. ಅವನ ಮಾತಿನ ಧಾಟಿಯಲ್ಲಿಯೇ ಅದು ತಿಳಿಯಲು ಸಾಧ್ಯ. ಸ್ವಲ್ಪ ಆಳವಾಗಿ ಯೋಚಿಸಿದರೆ ಸತ್ಯ ಸುಳ್ಳುಗಳ ಸುಳಿವು…

Read More

ಕೋಲ ತುದಿಯ ಕೋಡಗದಂತೆ, 20 of 70

ಕೋಲ ತುದಿಯ ಕೋಡಗದಂತೆನೇಣ ತುದಿಯ ಬೊಂಬೆಯಂತೆಆಡಿದೆನಯ್ಯ ನೀನಾಡಿಸಿದಂತೆನಾ ನುಡಿದೆನಯ್ಯ ನೀ ನುಡಿಸಿದಂತೆನಾನಿದ್ದೇನಯ್ಯ ನೀನಿರಿಸಿದಂತೆಜಗದ ಯಂತ್ರವಾಹಕ ಚೆನ್ನಮಲ್ಲಿಕಾರ್ಜುನ ಸಾಕೆಂಬನ್ನಕ

Read More

ಹೋಲಿಕೆ ಸಂಭಂಧಿಸಿದ ಗಾದೆಗಳು, 1 of 28, In list, 28 items

1.  ಬೆಟ್ಟಕ್ಕೆ ಕಲ್ಲು ಹೊತ್ತ ಹಾಗೆ. 2.  ವೇದ ಸುಳ್ಳಾದರು ಗಾದೆ ಸುಳ್ಳಾಗದು. 3.  ಮಾತು ಆಡಿದರೆ ಹೋಯ್ತು,ಮುತ್ತು ಒಡೆದರೆ ಹೋಯ್ತು. 4.  ಹತ್ತು ಕಟ್ಟುವಲ್ಲಿ ಒಂದು ಮುತ್ತು ಕಟ್ಟು. 5.  ಮಾಡಿದ್ದುಣ್ಣೋ ಮಹಾರಾಯ. 6.  ದೂರದ ಬೆಟ್ಟ ನುಣ್ಣಗೆ. 7. …

Read More

ಪ್ರಕೃತಿ/ವ್ಯವಸಾಯಕ್ಕೆ ಸಂಬಂಧಿಸಿದ ಗಾದೆಗಳು, 2 of 28

1.  ಅಡವಿಯ ದೊಣ್ಣೆ ಪರದೇಸಿಯ ತಲೆ 2.  ಅಳಿವುದೇ ಕಾಯ ಉಳಿವುದೇ ಕೀರ್ತಿ 3.  ಅಂದು ಬಾ ಅಂದ್ರೆ ಮಿಂದು ಬಂದ 4.  ಅಂಗೈ ಹುಣ್ಣಿಗೆ ಕನ್ನಡಿ ಯಾಕೆ 5.  ಆಷಾಡದ ಗಾಳಿ ಬೀಸಿ ಬೀಸಿ ಬಡಿವಾಗ, ಹೇಸಿ ನನ್ನ ಜೀವ…

Read More

ಕೌಟುಂಬಿಕ ಗಾದೆಗಳು, 3 of 28

ಅಟ್ಟಿಕ್ಕಿದೋಳಿಗಿನ್ನ ಬೊಟ್ಟಿಕ್ಕಿದೋಳು ಹೆಚ್ಚುಆಡೋದು ಮಡಿ ಉಂಬೋದು ಮೈಲಿಗೆಆಡಿ ತಪ್ಪ ಬೇಡ ಓಡಿ ಸಿಕ್ಕ ಬೇಡಆಡುತ್ತಾ ಆಡುತ್ತಾ ಭಾಷೆ, ಹಾಡುತ್ತಾ ಹಾಡುತ್ತಾ ರಾಗಆಳು ಮೇಲೆ ಆಳು ಬಿದ್ದು ದೋಣು ಬರಿದಾಯ್ತುಹಿತವಿಲ್ಲದ ಗಂಡ ಹಿಂದಿದ್ದರೇನು ಮುಂದಿದ್ದರೇನುತುತ್ತು ತೂಕ ಕೆಡಿಸ್ತು

Read More

ಪೂಜೆಗೆ ಅಥವ ದೈವ ಸಂಬಂಧಿಸಿತ ಗಾದೆಗಳು, 4 of 28

1.  ಆಚಾರ್ಯರಿಗೆ ಮಂತ್ರಕ್ಕಿಂತ ಉಗುಳು ಜಾಸ್ತಿ 2.  ಆಗೋ ಪೂಜೆ ಆಗುತ್ತಿರಲಿ ಊದೋ ಶಂಖ ಊದಿ ಬಿಡುವ 3.  ಆಪತ್ತಿಗೆ ಹರಕೆ, ಸಂಪತ್ತಿಗೆ ಮರವು 4.  ಆರು ಯತ್ನ ತನ್ನದು, ಏಳನೇದು ದೇವರಿಚ್ಛೆ 5.  ಬಂದದ್ದೆಲ್ಲಾ ಬರಲಿ ಗೋವಿಂದನ ದಯೆಯೊಂದಿರಲಿ 6. …

Read More

ಸಂಬಂಧಗಳನ್ನು ನೆನಪಿಸುವ ಗಾದೆಗಳು, 5 of 28

ಅಜ್ಜ! ಮದುವೆ ಅಂದ್ರೆ ನನಗೋ ಅಂದಅಜ್ಜಿ ಸಾಕಿದ ಮಗ ಬೊಜ್ಜಕ್ಕೂ ಬಾರದುಅಜ್ಜಿಗೆ ಅರಿವೆಯ ಚಿಂತೆ, ಮಗಳಿಗೆ ಗಂಡನ ಚಿಂತೆ, ಮೊಮ್ಮಗಳಿಗೆ ಕಜ್ಜಾಯದ ಚಿಂತೆಅಕ್ಕ ಬರಬೇಕು ಅಕ್ಕಿ ಮುಗೀಬಾರದುಅಕ್ಕ ನನ್ನವಳಾದ್ರೆ ಬಾವ ನನ್ನವನೇನುಅಕ್ಕ ಸತ್ತರೆ ಅಮಾಸೆ ನಿಲ್ಲದು, ಅಣ್ಣ ಸತ್ತರೆ ಹುಣ್ಣಿಮೆ ನಿಲ್ಲದುಅಕ್ಕನ…

Read More

ಗಂಡ-ಹೆಂಡತಿಗೆ ಸಂಬಂಧಿಸಿದ ಗಾದೆಗಳು, 6 of 28

ಹೆಂಡತಿಯ ಮಾತು ಆಗದಿರಲಿ ಕೊಯ್ದುಕೊಳ್ಳುವಂತೆ ಕತ್ತು.ಒಲ್ಲದ ಗಂಡಂಗೆ ಬೆಣ್ಣೇಲಿ ಕಲ್ಲುಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲುಗಂಡ-ಹೆಂಡಿರ ಜಗಳ ತಿಂದು/ಉಂಡು ಮಲುಗೊವರೆಗೆಗಂಡ ಹೆಂಡಿರ ಜಗಳದಲ್ಲಿ ಕೂಸು ಬಡವಾಯಿತು.

Read More

ತಾಯಿಗೆ ಸಂಬಂಧ ಪಟ್ಟ ಗಾದೆಗಳು, 7 of 28

ತಾಯಂತೆ ಕರು ನಾಯಂತೆ ಬಾಲತಾಯಂತೆ ಮಕ್ಕಳು ನೂಲಂತೆ ಸೀರೆತಾಯಿದ್ದರೆ ತವರು ಮನೆ ನೀರಿದ್ದರೆ ಕೆರೆ ಬಾವಿತಾಯಿಲ್ಲದ ತವರು ಕಾಟಕದಿದ್ದ ಅಡವಿತಾಯಿ ಒಂದಾದರೂ ಬಾಯಿ ಬೇರೆತಾಯಿ ಕಲಿಸಿದ ಊಟ ತಂದೆ ಕಲಿಸಿದ ಬುದ್ಧಿತಾಯಿ ಮಾಡಿದ ಹೊಟ್ಟೆ ಊರು ಮಾಡಿದ ಕೊಳಗತಾಯಿಯ ಹತ್ತಿರ ತರ್ಕವಲ್ಲ…

Read More

ವ್ಯಾವಹಾರಿಕ ಗಾದೆಗಳು, 9 of 28

ಅನ್ನ ಇಕ್ಕಿ ಸಾಕು ಅನ್ನಿಸ ಬಹುದು, ದುಡ್ಡು ಕೊಟ್ಟು ಸಾಕು ಅನ್ನಿಸೋಕಾಗಲ್ಲಅನ್ಯಾಯದಿಂದ ಗಳಿಸಿದ್ದು ಅಸಡ್ಡಾಳಾಗಿ ಹೋಯ್ತುಅರಸು ಆದೀಕ (=ಆದಾಯ) ತಿಂದ, ಪರದಾನಿ ಹೂಸು ಕುಡಿದಅರೆಪಾವಿನವರ ಅಬ್ಬರ ಬಹಳಅರಿಯದೆ ಮಾಡಿದ ಪಾಪ ಅರಿತಂದು ಪರಿಹಾರಅರ್ತಿಗೆ (=ಪ್ರೀತಿಗೆ) ಬಳೆ ತೊಟ್ಟು ಕೈ ಕೊಡವಿದರೆ ಹೋದೀತೆಅತಿ…

Read More

ಪ್ರಾಣಿ ಸಂಬಂಧಿತ ಗಾದೆಗಳು, 10 of 28

ಅಂಕೆ ಇಲ್ಲದ ಚತುರೆ, ಲಗಾಮು ಇಲ್ಲದ ಕುದುರೆಅರಸನ ಕುದರೆ ಲಾಯದಲ್ಲೆ ಮುಪ್ಪಾಯಿತುಅರಮನೆಯ ಮುಂದಿರಬೇಡ, ಕುದರೆಯ ಹಿಂದಿರಬೇಡಆನೆ ಮೆಟ್ಟಿದ್ದೇ ಸಂದು, ಸೆಟ್ಟಿ ಕಟ್ಟಿದ್ದೇ ಪಟ್ಟಣಆನೆಯಂಥದೂ ಮುಗ್ಗರಿಸ್ತದೆಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣ ಸಂಕಟಬೆಳ್ಳಗಿರುವದೆಲ್ಲ ಹಾಲಲ್ಲಬಾಯಲ್ಲಿ ಬಸಪ್ಪ ಹೊಟ್ಟೆಯಲ್ಲಿ ವಿಷಪ್ಪಆಕಳು ಕಪ್ಪಾದ್ರೆ ಹಾಲು ಕಪ್ಪೇನುಅಗಸರ ಕತ್ತೆ…

Read More

ಪಕ್ಷಿ ಸಂಬಂಧಿತ ಗಾದೆಗಳು, 11 of 28

ಕಾಗೆಗೆ ಯಜಮಾನನ ಸ್ಥಾನ ಕೊಟ್ಟರೆ ಮನೆ ತುಂಬಾ ಪಿಷ್ಟ.ತಾಯಿಯನ್ನು ಹೊಡೆಯಬಾರದು, ಗುಬ್ಬಿಯ ಗೂಡನ್ನು ತೆಗೆಯಬಾರದು.ಕೋಳಿ ಕಾಲಿಗೆ ಗೆಜ್ಜೆ ಕಟ್ಟಿದಂಗೆಗಿಳಿ ಮಾತಾಡಿದಂಗೆ ಮೆಲ್ಲಗೆ ನುಡಿತಾಳೆಕಾಗೆಯ ಕೈಯಲ್ಲಿ ಕೊಟ್ಟರೆ ಕಾರಭಾರ, ಅದು ಮಾಡುವುದೇ ಉಪಕಾರ?ಮರಿ ಮಾಡುವ ಮೊದಲೇ ಮೊಟ್ಟೆಗಳನ್ನು ಎಣಿಸಬೇಡ.ಗಿಣಿ ಸಾಕಿ ಗಿಡುಗದ ಕೈಗೆ…

Read More

ಅವಯವಕ್ಕೆ ಸಂಬಂಧಿಸಿದ ಗಾದೆಗಳು, 12 of 28

ಬಾಯ್ ತೆವಲು ತೀರಿಸಿಕೊಳ್ಳೋಕೆ ಎಲೆ ಅಡಿಕೆ ಬೇಕು, ಮೈ ತೆವಲು ತೀರಿಸಿಕೊಳ್ಳೋಕೆ ಒಡಂಬಡಿಕೆ ಬೇಕುಬಾಯಲ್ಲಿ ಬೆಲ್ಲ ಕರುಳು ಕತ್ತರಿಚರ್ಮ ಸುಕ್ಕಾದ್ರೆ ಮುಪ್ಪು, ಕರ್ಮ ಮುಕ್ಕಾದ್ರೆ ಮುಕ್ತಿಬೆಳ್ಳಯ್ಯ ಕಾಕಾ ಅರಿವಯ್ಯ ಮೂಕ

Read More

ಧನ ಸಂಬಂಧಿತ ಗಾದೆಗಳು, 13 of 28

ಹಣ ಅಂದ್ರೆ ಹೆಣವೂ ಬಾಯಿ ಬಿಡ್ತದೆ (ಕನ್ನಡ)ಹಣ ಎರವಲು ತಂದು ಮಣ ಉರುವಲು ಕೊಂಡ (ಕನ್ನಡ)ಹಣ ಇದ್ದೋರಿಗೆ ಏನೆಲ್ಲ, ಗುಣ ಇದ್ದೋರಿಗೆ ಏನಿಲ್ಲ (ಕನ್ನಡ)ಹಣ ಇಲ್ದೋರು ಎದ್ದೂ ಬಿದ್ದಂಗೆ, ಗುಣ ಇಲ್ದೋರು ಇದ್ದೂ ಇಲ್ದಂಗೆ (ಕನ್ನಡ)ಹಣ ಇಲ್ಲದವ ಹೆಣಕ್ಕಿಂತ ಕಡೆ (ಕನ್ನಡ)ದುಡ್ಡಿಗೆ…

Read More

ಊರಿಗೆ ಸಂಬಂಧಿಸಿದ ಗಾದೆಗಳು, 14 of 28

ಹಾಳೂರಿಗೆ ಉಳಿದೋನೇ ಗೌಡ, ಬೆಂಗಳೂರಿಗೆ ಬಂದೋನೇ ಬಹದ್ದೂರಹಾಳೂರಿಗೆ ಉಳಿದವನೇ ಗೌಡಹಾಕೋದು ಬಿತ್ತೋದು ನನ್ನಿಚ್ಛೆ; ಆಗೋದು ಹೋಗೋದು ದೇವರಿಚ್ಛೆಊರೆಲ್ಲ ಸೂರೆ ಆದ ಮೇಲೆ ಬಾಗಿಲ ಮುಚ್ಚಿದರುಊರಿಗಾಗದ ಗೌಡ, ಮೇಲೆರಗುವ ಗಿಡುಗಊರು ಬಾವಿಗೆ ಬಿದ್ದರೂ, ಊರ ಬಾಯಿಗೆ ಬೀಳಬಾರದುಊರು ದೂರಾಯಿತು ಕಾಡು ಹತ್ತಿರಾಯಿತುಊರೊಗು ಅನ್ತದೆ…

Read More

ತರಕಾರಿ/ಹಣ್ಣಿಗೆ ಸಂಬಂಧಿತ ಗಾದೆಗಳು, 15 of 28

ಹಾಗಲ ಕಾಯಿಗೆ ಬೇವಿನ ಕಾಯಿ ಸಾಕ್ಷಿಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿ ನೋಡ್ಕಂಡಹುಣಸೇ ಮುಪ್ಪಾದ್ರೆ ಹುಳಿಯು ಮುಪ್ಪಾ?ತೊಂಡೇಕಾಯಿಯಂತ ತುಟಿದಾಳಿಂಬೆಯಂತ ಹಲ್ಲುಹಸಿದು ಹಲಸು, ಉಂಡು ಮಾವುಮಾವಿನ ಮರಕ್ಕೂ ಕೋಗಿಲೆಗೂ ನಂಟುಬೇವಿನ ಹಣ್ಣು ಕಾಗೆಗೆ ಇಷ್ಟಸುಲಿದ ಬಾಳೇ ಹಣ್ಣಿನಂತೆಬೆಂಡೇಕಾಯಿ ತಿಂದ್ರೆ ಬುದ್ದಿ ಬರ್ತದೆಮೂಲಂಗಿ ಮೊಳೆರೋಗ…

Read More

ಆಹಾರ ಸಂಬಂಧಿತ ಗಾದೆಗಳು, 17 of 28

ಹಗ್ಗ ತಿನ್ನೋ ಹನುಮಂತ ರಾಯನಿಗೆ ಜ್ವಾಳದ ಶಾವಿಗೆ ಎಷ್ಟು ಕೊಟ್ಟೀಯಹಾಲಪ್ಪ ಅಂತ ಹೆಸರಿದ್ದರೂ ಮಜ್ಜಿಗೆಗೆ ಗತಿ ಇಲ್ಲಹಾಲಿದ್ದಾಗ ಹಬ್ಬ ಮಾಡು ಹಲ್ಲಿದ್ದಾಗ ಕಡಲೆ ತಿನ್ನುಹಾಲಿಲ್ಲ ಬಟ್ಟಲಿಲ್ಲ ಗುಟುಕ್ ಅಂದಹಾಲು ಕುಡಿದ ಮಕ್ಕಳೇ ಬದುಕಲಿಲ್ಲ ವಿಷ ಕುಡಿದ ಮಕ್ಕಳು ಬದುಕ್ಯಾರೇಹಾಲು ಮಾರಿದ್ದು ಹಾಲಿಗೆ…

Read More

ಹೆಣ್ಣಿಗೆ ಸಂಬಂಧಿಸಿದ ಗಾದೆಗಳು, 18 of 28

ಹೆಣ್ಣಿಗೆ ಹಟವಿರಬಾರದು, ಗಂಡಿಗೆ ಚಟವಿರಬಾರದು.ಹೆಣ್ಣು ಚಂದ ಕಣ್ಣು ಕುಲ್ಡು ಅಂದಂಗೆಹೆಣು ಮಕ್ಕಳು ಇದ್ದ ಮನೆ ಕನ್ನಡಿಯಂಗೆಹೆತ್ತ ಅಮ್ಮನ್ನ ತಿನ್ನೋಳು ಅತ್ತೆಯಮ್ಮನ್ನ ಬಿಟ್ಟಾಳಹಲ್ಲುಬಿದ್ದ ಮುದುಕಿ ಎಲ್ಲಿ ಬಿದ್ದರೇನುಹೆಡ್ಡಾಳಾದ್ರೂ ದೊಡ್ಡಾಳು ಮೇಲುಹೆಂಡ್ರ ಅವಾಂತರ ತಡಿಲಾರದೆ ಗಂಡ ದೇಶಾಂತರ ಹೋದಹೆಂಡ್ರನ್ನ ಸಸಾರ (=ತಾತ್ಸಾರ) ಮಾಡಿದ್ರೆ ಸಂಸಾರ…

Read More

ವಿವಾಹ/ಮದುವೆ ಸಂಬಂಧಿತ ಗಾದೆಗಳು, 19 of 28

ಹರೆ ಬಡಿದರೂ ಮದುವೆ ಮೊರ ಬಡಿದರೂ ಮದುವೆಕನಸಲ್ಲಿ ತಾಳಿಕಟ್ಟಿ ಬೆಳಗಾದ್ಮೇಲೆ ಹೆಂಡತಿ ಹುಡುಕಿದನಂತೆಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡುಸಡಗರದಲ್ಲಿ ಮದುವೆ ಮಾಡಿ ಈ ಹೆಣ್ಣು ಯಾರು ಅಂದಳಂತೆ ಅತ್ತೆತೂತು ಗತ್ತಲೇಲಿ ತಾತನ ಮದುವೆಮದುವೆ ಮಡಿನೋಡು ಮನೆ ಕಟ್ಟಿ ನೋಡುಮುತ್ತು ಹೆಚ್ಚಾಯ್ತು…

Read More

ಜಾತಿ ಸಂಬಂಧಿತ ಗಾದೆಗಳು, 20 of 28

ಹಾರುವಯ್ಯನ ಎಲೆ ಇಂಬ, ಒಕ್ಕಲಿಗನ ಮನೆ ಇಂಬಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷಕುಂಬಾರನ ಮಗಳು ಲಾಭ ಬಂದ ಹೊರತು ಮಡಿಕೆ ಒಡೆಯುವುದಿಲ್ಲ.ಹಾರುವನ ತೊತ್ತಾಗಬೇಡ ಗಾಣಿಗನ ಎತ್ತಾಗಬೇಡ.

Read More

ಊಟಕ್ಕೆ ಸಂಬಂಧಿಸಿದ ಗಾದೆಗಳು, 21 of 28

ಹೊಟ್ಟೆ ತುಂಬಿದೋರಿಗೆ ಹುಡುಗಾಟ, ಹೊಟ್ಟೆಗಿಲ್ಲದೋರಿಗೆ ಮಿಡುಕಾಟಹೊಟ್ಟೆ ತುಂಬಿದ ಮೇಲೆ ಹುಗ್ಗಿ ಮುಳ್ಳು ಮುಳ್ಳುಹೊಟ್ಟೆ ಉರಿದು ಕೊಳ್ಳೋದು ಒಂದೇಯ, ಹೊಟ್ಟೆ ಇರಿದು ಕೊಳ್ಳೋದು ಒಂದೇಯಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವುಹುಳ್ಳಿಕಾಳೂ ತಿನ್ನೊ ಮುಕ್ಕ ಒಬ್ಬಟ್ಟಿನ ಹೂರ‍್ಣ ಕೇಳಿದಂಗೆಹಸಿದ ಹೊಟ್ಟೆ ತೋರಿಸಿದರೆ ಮಸೆದ ಕತ್ತಿ…

Read More

ಸಾವಿಗೆ ಸಂಬಂಧಿಸಿದ ಗಾದೆಗಳು, 23 of 28

ಸತ್ತೋರ ಮಕ್ಕಳು ಇದ್ದೋರ ಕಾಲ್ದಸೀಲಿಸತ್ತ ಮೇಲಿನ ಸ್ವರ್ಗಕ್ಕಿಂತ ಇದ್ದ ನರಲೋಕ ವಾಸಿಸತ್ತವರಿಗೆ ಸಂಗವಿಲ್ಲ ಕೆಟ್ಟವರಿಗೆ ನೆಂಟರಿಲ್ಲಸಾಯೋ ಮುಂದೆ ಸಕ್ಕರೆ ತುಪ್ಪ ತಿನಿಸಿದರಂತೆಸಾಯೋ ತನಕ ಶನಿ ಕಾಟ ಆದ್ರೆ ಬಾಳೋದು ಯಾವಾಗಸಾಯ್ತಿನಿ ಸಾಯ್ತಿನಿ ಅಂತ ಸಾವಿರ ಕೋಳಿ ತಿಂದನಂತೆಶಿವಾ ಅರಿಯದ ಸಾವು ಇಲ್ಲ…

Read More

ಮಾತಿಗೆ ಸಂಬಂಧಿಸಿದ ಗಾದೆಗಳು, 25 of 28

ಮಾತಿಗೆ ಸಿಕ್ಕಿದರೆ ಮಳೆಗೆ ಸಿಕ್ಕಂತೆ.ನಾಲಿಗೆಯಿಂದ ಕೆಳಗೆ ಬಿದ್ದರೆ ನರಕ.ಮಾತು ಬೆಳ್ಳಿ, ಮೌನ ಬಂಗಾರ.ಮಾತು ಮನೆ ಮುರೀತು, ತೂತು ಓಲೆ ಕೆಡಿಸಿತು.ಮಾತೇ ಮುತ್ತು; ಮಾತೇ ಮೃತ್ಯುಇದ್ದದ್ದು ಇದ್ದಂತೆ ಹೇಳಿದರೆ ಹದ್ದಿನಂತ ಮೋರೆ ಆಯಿತುಉದ್ದುದ್ದ ಮಾತಿನವರ ಮೊಳಕೈ ಮೊಂಡ.ಜಾಣನಿಗೆ ಮಾತಿನ ಪೆಟ್ಟು, ದಡ್ಡನಿಗೆ ದೊಣ್ಣೆ…

Read More

ಸಮಯಕ್ಕೆ ಸಂಬಂಧಿಸಿದ ಗಾದೆಗಳು, 26 of 28

ಸಮಯಕ್ಕಾದ ಹುಲ್ಲು ಕಡ್ಡಿ ಸಹಸ್ರ ಹೊನ್ನುಸಮಯಕ್ಕಾದವನೆ ನೆಂಟ ಕೆಲಸಕ್ಕಾದವನೆ ಬಂಟಸಮಯಕ್ಕೆ ಬಾರದ ಬುದ್ಧಿ ಸಾವಿರ ಇದ್ದರೂ ಲದ್ಧಿಸಮಯಕ್ಕಿಲ್ಲದ ನೆರವು ಸಾವಿರ ಇದ್ದರೂ ಎರವು (ಅನ್ಯ)

Read More

ಸಾಲಕ್ಕೆ ಸಂಬಂಧಿಸಿದ ಗಾದೆಗಳು, 27 of 28

ಸಾಲ ಅಂದ್ರೆ ಶೂಲ, ಕಾಲ ಅಂದ್ರೆ ಯಮಸಾಲಗಾರ ಸುಮ್ಮನಿದ್ದರೂ ಸಾಕ್ಷಿದಾರ ಸುಮ್ಮನಿರಸಾಲಗಾರನ ಮನೆಗೆ ಸವುದೆ ಹೊತ್ತರೆ ಮೇಲಣ ಬಡ್ಡಿಗೆ ಸಮವಾಯಿತುಸೆಟ್ಟಿ ಸಾಲ ಸತ್ತ ಮೇಲೆ ತಿಳೀತುಚರ್ಮ ಹೋದರೂ ಪರವಾಗಿಲ್ಲ, ಕಾಸು ಹೋಗಬಾರದು ಎಂದಂತೆ.ಮಾತೇ ಮಾಣಿಕ್ಯಮೂಗುತಿ ಮುತೈದೆಗೆ ಲಕ್ಷಣಹೊಳೆಯುವುದೆಲ್ಲಾ ಚಿನ್ನವಲ್ಲ.ಅರ್ತಿಗೆ ಬಳೆ ತೊಟ್ಟು…

Read More

ಸಂಸ್ಕೃತ ಗಾದೆಗಳು, 28 of 28

ಜಾಮಾತೋ ದಶಮೋ ಗ್ರಹಃಕಾಂಚಾಣೇನ ಕಾರ್ಯ ಸಿದ್ಧಿಃಯತ್ರ ಧೂಮೋ ತತ್ರ ವಹ್ನಿಃಆಚಾರಂ ಕುಲಂ ಆಖ್ಯಾತಿಶರೀರಮಾದ್ಯಂ ಖಲು ಧರ್ಮ ಸಾಧನಂಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿನ ಮಾತುಃ ಪರದೈವತಂಬುದ್ಧಿಃ ಯಸ್ಯ ಬಲಂ ತಸ್ಯವಿದ್ಯಾ ಪರಾ ದೇವತಾಪರೋಪಕಾರಃ ಪುಣ್ಯಾಯಪರೋಪಕಾರಾರ್ಥಮಿದಮ್ ಶರೀರಂಮೌನಂ ಸಮ್ಮತಿ ಲಕ್ಷಣಂಮೌನಂ ಸರ್ವತ್ರ ಸಾಧನಂಮೌನೇನ…

Read More

S Venkatramanayya

ಇ ಎಸ್. ವೆಂಕಟರಾಮಯ್ಯ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸಿದ ಪ್ರಥಮ ಕನ್ನಡಿಗರೆಂಬ ಕೀರ್ತಿಗೆ ಪಾತ್ರರಾದವರು ಎಂಗಳಗುಪ್ಪೆ ಸೀತಾರಾಮಯ್ಯ ವೆಂಕಟರಾಮಯ್ಯನವರು. ವೆಂಕಟರಾಮಯ್ಯನವರು 1924ರ ಡಿಸೆಂಬರ್ 18ರಂದು ಜನಿಸಿದರು. ಇವರ ತಂದೆ ಇ. ವಿ. ಸೀತಾರಾಮಯ್ಯನವರು ಶಾಲಾ ಶಿಕ್ಷಕರಾಗಿದ್ದರು. ತಾಯಿ ನಂಜಮ್ಮನವರು. ವೆಂಕಟರಾಮಯ್ಯನವರು…

Read More

https://t.me/joinchat/AAAAAFc_QUXvmkBNf325kw

Read More

ಪುಣ್ಯಕೋಟಿಯ ಕಥೆ

ಧರಣಿ ಮಂಡಲ ಮಧ್ಯದೊಳಗೆಮೆರೆಯುತಿಹ ಕರ್ಣಾಟ ದೇಶದೊಳಿರುವಕಾಳಿಂಗನೆಂಬ ಗೊಲ್ಲನ ಪರಿಯನೆಂತು ಪೇಳ್ವೆನು ಎಳೆಯ ಮಾವಿನ ಮರದ ಕೆಳಗೆಕೊಳಲನೂದುತ ಗೊಲ್ಲ ಗೌಡನುಬಳಸಿ ನಿಂದ ತುರುಗಳನ್ನುಬಳಿಗೆ ಕರೆದನು ಹರುಷದಿ ಗಂಗೆ ಬಾರೆ ಗೌರಿ ಬಾರೆತುಂಗಭದ್ರೆ ತಾಯಿ ಬಾರೆಪುಣ್ಯಕೋಟಿ ನೀನು ಬಾರೇಎಂದು ಗೊಲ್ಲನು ಕರೆದನು ಗೊಲ್ಲ ಕರೆದ…

Read More

Human Rights Day

ಡಿಸೆಂಬರ್ ೧೦- ಮಾನವ ಹಕ್ಕುಗಳ ದಿನಾಚರಣೆ ಮಾನವ ಹಕ್ಕುಗಳ ರಕ್ಷಣೆ ನಮ್ಮೆಲ್ಲರ ಹೊಣೆ. ಮಾನವ ಹಕ್ಕುಗಳ ಪರಿಧಿ ಅಥವಾ ವ್ಯಾಪ್ತಿ ವಿಶಾಲವಾದ್ದು. ನಾವುಗಳು ನಾಗರಿಕರಾಗಿ ಬದುಕಲು ಅನಿವಾರ್ಯ ಸಹ. ಬೇರೆಯವರ ಸ್ವಾತಂತ್ರ್ಯವನ್ನು ಹರಣ ಮಾಡುವ, ತುಳಿಯುವ, ಕಸಿಯುವ ಅಧಿಕಾರ ಖಂಡಿತಾ ನಮಗಿಲ್ಲ.…

Read More

Kannada article

ಮಣ್ಣಿನ ಫಲವತ್ತತೆಯನ್ನು ಉಳಿಸೋಣ ಬನ್ನಿ..! ಡಿಸೆಂಬರ್ ೫ ವಿಶ್ವ ಮಣ್ಣಿನ ದಿನ. ೨೦೦೨ನೇ ಇಸವಿಯಲ್ಲಿ ಇಂಟರ್ ನ್ಯಾಷನಲ್ ಯೂನಿಯನ್ ಆಫ್ ಸಾಯಿಲ್ (ಮಣ್ಣು) ಸೈನ್ ಎಂಬ ಸಂಸ್ಥೆಯು ಮೊತ್ತ ಮೊದಲಿಗೆ ಮಣ್ಣಿನ ದಿನವನ್ನು ಆಚರಿಸಿತು. ನಂತರದ ದಿನಗಳಲ್ಲಿ ಮಣ್ಣಿನ ಮೇಲೆ ರಾಸಾಯನಿಕಗಳ,…

Read More

Kannada article

ನಮ್ಮ ಕರ್ಮದ ಫಲ ಸಂತಾನರೂಪದಲ್ಲಿ ಯಾರು ಮರುಜನ್ಮಿಸುತ್ತಾರೆ ಎಂದರೆ... ಪೂರ್ವ ಜನ್ಮ ಕರ್ಮದ ಫಲವಾಗಿ ಈ ಜನ್ಮದಲ್ಲಿ ತಂದೆ-ತಾಯಿ ಅಕ್ಕತಂಗಿ ಅಣ್ಣತಮ್ಮ ಪತಿ ಪತ್ನಿ ಬಂಧುಬಾಂಧವರು ಇತ್ಯಾದಿ ಸಂಬಂಧಗಳು ಬಾಂಧವ್ಯಗಳು ನಮ್ಮೊಂದಿಗೆ ಬೆಸೆಯುತ್ತೇವೆ. ಸಂಬಂಧಗಳು ನಮಗೆ ಈ ಜನ್ಮದಲ್ಲೂ ಏನಾದರೂ ಕೊಡುವದಿರುತ್ತೆ…

Read More

Kannada article

ಗೀತಾಮೃತ - 10 *ಅಧ್ಯಾಯ೩* *ಶ್ರೀ ಭಗವಾನುವಾಚ**ಕಾಮ ಏಷ ಕ್ರೋಧ ಏಷ ರಜೋಗುಣಸಮುದ್ಭವ:*/*ಮಹಾಶನೋ ಮಹಾಪಾಪ್ಮಾ ವಿದ್ಧ್ಯೇನಮಿಹ ವೈರಿಣಮ್*//೩೭// ಭಗವಂತನು ಹೇಳಿದನು _ರಜೋಗುಣದಿಂದ ಉತ್ಪನ್ನವಾದ ಈ ಕಾಮವೇ ಕ್ರೋಧವಾಗಿದೆ.ಇದು ಬಹಳ ತಿನ್ನುವವನು ಅರ್ಥಾತ್ ಭೋಗಗಳಿಂದ ಬೇಸರಪಡದಿರುವವನು ಮತ್ತು ಮಹಾಪಾಪಿಯಾಗಿದೆ.ಇದನ್ನೇ ನೀನು ಈ ವಿಷಯದಲ್ಲಿ…

Read More

Kannada article

ಒಂದು ಸಣ್ಣ ಕಥೆ - ಮಾನವೀಯತೆ ಈ ಕಥೆಯನ್ನು ನೀವು ಈಗಾಗಲೇ ಓದಿರಲೂ ಬಹುದು. ಆದರೆ ಪ್ರತೀ ಬಾರಿ ಓದಿದಾಗಲೂ ನನ್ನ ಕಣ್ಣಿನಿಂದ ನೀರು ಬರುತ್ತದೆ. ಅಷ್ಟು ಭಾವನಾತ್ಮಕವಾದ ಮಾನವೀಯತೆಯ ಕಥೆ ಇದು. ನೀವು ಓದಿ, ಬೇರೆಯವರಿಗೂ ಹಂಚಿರಿ. ಹರಿದುಹೋದ ಧೋತಿ…

Read More

Kannada article

ಗೀತಾಮೃತ - 11 *ಅಧ್ಯಾಯ ೪* *ಸ ಏವಾಯಂ ಮಯಾ ತೇದ್ಯ ಯೋಗ: ಪ್ರೋಕ್ತ: ಪುರಾತನ:/* *ಭಕ್ತೋಸಿ ಮೇ ಸಖಾ ಚೇತಿ ರಹಸ್ಯಂ ಹ್ಯೇತದುತ್ತಮಮ್//೩//* ನೀನು ನನ್ನ ಭಕ್ತನೂ, ಪ್ರಿಯಸಖನೂ ಆಗಿರುವೆ,ಆದ್ದರಿಂದ ಅದೇ ಈ ಪುರಾತನವಾದ ಯೋಗವನ್ನು ಇಂದು ನಾನು ನಿನಗೆ…

Read More

Kannada article

ಕನ್ನಡ ಭಾಷೆಯೆಂದರೆ ಅದು ಬದುಕಿನ ಸಂಸ್ಕೃತಿ ನೀವು ಯಾವುದೋ ಕೆಲಸದ ಮೇಲೆ ವಿದೇಶಕ್ಕೆ ಹೋಗಿರುತ್ತೀರಿ. ಅಲ್ಲಿ ಎಲ್ಲಿ ನೋಡಿದರೂ ಹೊಸ ಮುಖ. ಹೊಸ ಜನ. ಹೊಸ ಭಾಷೆ, ಆಚಾರ ವಿಚಾರ. ಅಲ್ಲಿನ ಹೋಟೇಲ್ ಹೊಕ್ಕು ನೀವು ಕಾಫಿ ಹೀರುತ್ತಾ ಕುಳಿತಿರುವಾಗ ನಿಮ್ಮ…

Read More

Kannada article

ಎರಡು ಹಿತನುಡಿಗಳು ಚಾಣಕ್ಯ ನೀತಿ ನಿಜವಾದ ಬಡವನೆಂದರೆ ಸರಿಯಾದ ವಿದ್ಯೆ ಕಲಿತು,ಸನ್ಮಾರ್ಗದಲ್ಲಿ ನಡೆಯದವರು.ಹಣವಿಲ್ಲದವರನ್ನೆಲ್ಲ ಒಟ್ಟು ಸೇರಿಸಿ ನಿರ್ಗತಿಕರೆಂಬ ಹಣೆಪಟ್ಟಿ ನಾವು ಕಟ್ಟಬಾರದು. ಬಡತನ-ಸಿರಿತನ ಎಂಬುದು ಯಾವತ್ತೂ ಶಾಶ್ವತವಲ್ಲ. ಅವು ಒಂದಕ್ಕೊಂದು ವೈರಿಗಳು. ವಿದ್ಯೆ, ವಿದ್ವತ್ ಎರಡೂ ದೇವಲೋಕದ ಕಾಮಧೇನುವಿನಂತೆ. ಆಪತ್ಕಾಲದಲ್ಲಿ ನಮ್ಮನ್ನು…

Read More

Kannada article

ದೃಷ್ಟಿಹೀನರ ಭಗವಂತ - ಡಾ.ಸಾಂಡೋಕ್ ರೊಯಿಟ್ ದೇವರು ಮಾನವನಿಗೆ ನೀಡಿದ ಎಲ್ಲಾ ಅಂಗಾಂಗಗಳು ಅತ್ಯಮೂಲ್ಯವೇ. ಆದರೆ ಕಣ್ಣು ಅವುಗಳಲ್ಲಿ ಶ್ರೇಷ್ಣವಾದ ಅಂಗ. ಅದಕ್ಕೇ ಹೇಳುವುದು ನೇತ್ರದಾನ ಮಹಾದಾನ ಎಂದು. ನಾವು ಸತ್ತ ನಂತರ ಮಣ್ಣಲ್ಲಿ ಮಣ್ಣಾಗುವ ಅಥವಾ ಸುಟ್ಟು ಬೂದಿಯಾಗುವ ಕಣ್ಣುಗಳನ್ನು…

Read More

Kannada article

ಗೀತಾಮೃತ - 12 *ಅಧ್ಯಾಯ ೪* *ಚಾತುರ್ವರ್ಣ್ಯಂ ಮಯಾ ಸೃಷ್ಟಂ ಗುಣಕರ್ಮವಿಭಾಗಶ:/* *ತಸ್ಯ ಕರ್ತಾರಮಪಿ ಮಾಂ ವಿದ್ದ್ಯಕರ್ತಾರಮವ್ಯಯಮ್//೧೩//* ಬ್ರಾಹ್ಮಣ,ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ಈ ನಾಲ್ಕು ವರ್ಣಗಳ ಸಮೂಹವು ಗುಣ ಮತ್ತು ಕರ್ಮಗಳ ವಿಭಾಗಪೂರ್ವಕವಾಗಿ ನನ್ನ ಮೂಲಕ ರಚಿಸಲ್ಪಟ್ಟಿದೆ. ಈ ಪ್ರಕಾರವಾಗಿ…

Read More

Kannada article

ಸರ್ವಜ್ಞನ ದೃಷ್ಟಿಯಲ್ಲಿ ಸಜ್ಜನ - ದುರ್ಜನ ಮಾನವ ಜನ್ಮ ಬಹಳ ದೊಡ್ಡದು. ನಮ್ಮ ಹಿಂದಿನ ಜನ್ಮದ ಪಾಪ ಪುಣ್ಯಗಳಿಗನುಸಾರವಾಗಿ, ಈ ಜನ್ಮವೆತ್ತಿದವರು ನಾವುಗಳು. ನಮ್ಮ ಗುಣಾವಗುಣಗಳಿಗೂ, ನಾವೆಸಗಿದ ಕಾರ್ಯಗಳೇ ಕಾರಣ. ವಿವೇಕಿಗಳಾದವರು, ಜ್ಞಾನವಂತರು, ಉತ್ತಮರು, ವಿದ್ಯಾವಂತರು ತಮ್ಮ ತಮ್ಮ ಗುಣದೋಷಗಳನ್ನು ಅರಿತು,…

Read More

Kannada article

ಒಂದು ಒಳ್ಳೆಯ ನುಡಿ (20) - ತಪ್ಪು ಮಾಡದವರು… ತಪ್ಪು ಮಾಡದವರು ಯಾರಾದರೂ ಇದ್ದಾರೆಯೇ ಎಂದು ಕೇಳಿದರೆ, ಸಾವಿಲ್ಲದ ಮನೆಯ ಸಾಸಿವೆ ಕಾಳು ಹುಡುಕಿದಂತೆ ಆದೀತು. ನಮ್ಮ ಬದುಕಿನ ದೀರ್ಘ ಹಾದಿಯಲ್ಲಿ ಒಂದಿಲ್ಲೊಂದು ಸಂದರ್ಭದಲ್ಲಿ *ತಪ್ಪುಗಳು* ಗೊತ್ತಿದ್ದೋ, ಗೊತ್ತಿಲ್ಲದೆಯೋ ಆಗಿಬಿಡುತ್ತದೆ. ಯಾರು…

Read More

Kannada article

ಗೀತಾಮೃತ - 13 *ಅಧ್ಯಾಯ ೪* *ನಿರಾಶೀರ್ಯತಚಿತ್ತಾತ್ಮಾ ತ್ಯಕ್ತಸರ್ವಪರಿಗ್ರಹ:/* *ಶಾರೀರಂ ಕೇವಲಂ ಕರ್ಮ ಕುರ್ವನ್ನಾಪ್ನೋತಿ ಕಿಲ್ಬಿಷಮ್//೨೧//* ಯಾರಿಗೆ ಯಾವುದೇ ಪ್ರಕಾರದ ಆಸೆಯಿಲ್ಲವೋ ,ಯಾರು ಅಂತ:ಕರಣ ಮತ್ತು ಇಂದ್ರಿಯಗಳ ಸಹಿತ ಶರೀರವನ್ನು ಗೆದ್ದಿರುವನೋ,ಯಾರು ಸಮಸ್ತ ಭೋಗ ಸಾಮಗ್ರಿಗಳನ್ನು ತ್ಯಜಿಸಿದ್ದಾನೋ,ಅಂತಹ ಸಾಂಖ್ಯಯೋಗಿಯು ಕೇವಲ ಶರೀರ…

Read More

Kannada articles

ನಮ್ಮ ಹೆಮ್ಮೆಯ ಭಾರತ (25 - 26)೨೫.ಜಗತ್ತಿನ ಅತಿ ದೊಡ್ಡ ನದಿದ್ವೀಪ ಮಾಜುಲಿಬ್ರಹ್ಮಪುತ್ರ ನದಿಯಲ್ಲಿರುವ ಮಾಜುಲಿ ಜಗತ್ತಿನ ಅತಿ ದೊಡ್ಡ ನದಿದ್ವೀಪ. ಅಸ್ಸಾಂ ರಾಜ್ಯದಲ್ಲಿರುವ ಮಾಜುಲಿ ಪರಿಸರ ಮಾಲಿನ್ಯವಿಲ್ಲದ ಪ್ರದೇಶವೆಂದು ಗುರುತಿಸಲ್ಪಟ್ಟಿದೆ.ಈ ತಿಳಿನೀರಿನ ದ್ವೀಪದ ಭೂಪ್ರದೇಶವು ಬ್ರಹ್ಮಪುತ್ರ ನದಿಯ ಕೊರೆತದಿಂದಾಗಿ ೧೨೫೦…

Read More

Kannada article

ದೇವರು ತೋರಿದ ದಾರಿಮರಳುಗಾಡಿನಲ್ಲಿ ತನ್ನ ಗೆಳೆಯರ ಗುಂಪಿನೊಂದಿಗೆ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬ ಭಾರೀ ಮರಳುಗಾಳಿಗೆ ಸಿಲುಕಿ ಗುಂಪಿನಿಂದ ದೂರವಾದ. ದಾರಿ ಕಾಣದೆ ಕಳೆದು ಹೋದ. ಜನವಸತಿಯನ್ನು ಹುಡುಕಿ ಹೊರಟ. ಆದರೆ ಎತ್ತ ನೋಡಿದರೂ ಮರಳೇ ಮರಳು. ದಾರಿ ಕಾಣದಾದ ಅಲೆದು ಅಲೆದು ಸುಸ್ತಾದ.…

Read More

Kannada article

ಒಂದು ಒಳ್ಳೆಯ ನುಡಿ (18) - ಬದುಕೆಂಬ ಪರೀಕ್ಷೆಈ ಭೂಮಿಯ ಬೆಳಕನ್ನು ಕಂಡ ಮೇಲೆ ಪುನಃ ಭೂಮಿಗೆ ಸೇರುವಲ್ಲಿಯವರೆಗೆ ನಾವು *ಬದುಕಿನ ಹಾದಿಯಲಿ*ನಾನಾ ರೀತಿಯ ಪರೀಕ್ಷೆಗಳಿಗೆ, ನಮ್ಮನ್ನು ನಾವು ಒಡ್ಡಿಕೊಳ್ಳಬೇಕಾಗಿ ಬರುತ್ತದೆ. ಆ ಪರೀಕ್ಷೆಗಳಲ್ಲಿ ಉತ್ತೀರ್ಣವೋ, ಅನುತ್ತೀರ್ಣವೋ ಆಗಬಹುದು. ಅದು ನಾವು…

Read More

Kannada article

ಚಹಾ ಮಾರಿ ವಿದೇಶಯಾನ ಮಾಡುವ ಮೋಹನಾ ಮತ್ತು ವಿಜಯನ್ಮನುಷ್ಯನಾಗಿ ಹುಟ್ಟಿದ ಮೇಲೆ ಎಲ್ಲರಿಗೂ ಒಂದಲ್ಲಾ ಒಂದು ಆಶೆ ಇದ್ದೇ ಇರುತ್ತದೆ. ಒಳ್ಳೆಯ ಮನೆ, ಹೊಸ ಮಾಡೆಲ್ ಕಾರ್, ಬೈಕ್, ಮದುವೆಯಾಗಲು ಸುಂದರ ಯುವತಿ, ಉತ್ತಮ ಆಹಾರ, ಪ್ರವಾಸ, ಪುಣ್ಯಸ್ಥಳಗಳ ಭೇಟಿ ಹೀಗೆ…

Read More

Kannada article

ಚಹಾ ಮಾರಿ ವಿದೇಶಯಾನ ಮಾಡುವ ಮೋಹನಾ ಮತ್ತು ವಿಜಯನ್ಮನುಷ್ಯನಾಗಿ ಹುಟ್ಟಿದ ಮೇಲೆ ಎಲ್ಲರಿಗೂ ಒಂದಲ್ಲಾ ಒಂದು ಆಶೆ ಇದ್ದೇ ಇರುತ್ತದೆ. ಒಳ್ಳೆಯ ಮನೆ, ಹೊಸ ಮಾಡೆಲ್ ಕಾರ್, ಬೈಕ್, ಮದುವೆಯಾಗಲು ಸುಂದರ ಯುವತಿ, ಉತ್ತಮ ಆಹಾರ, ಪ್ರವಾಸ, ಪುಣ್ಯಸ್ಥಳಗಳ ಭೇಟಿ ಹೀಗೆ…

Read More

Kannada article

ಚಹಾ ಮಾರಿ ವಿದೇಶಯಾನ ಮಾಡುವ ಮೋಹನಾ ಮತ್ತು ವಿಜಯನ್ಮನುಷ್ಯನಾಗಿ ಹುಟ್ಟಿದ ಮೇಲೆ ಎಲ್ಲರಿಗೂ ಒಂದಲ್ಲಾ ಒಂದು ಆಶೆ ಇದ್ದೇ ಇರುತ್ತದೆ. ಒಳ್ಳೆಯ ಮನೆ, ಹೊಸ ಮಾಡೆಲ್ ಕಾರ್, ಬೈಕ್, ಮದುವೆಯಾಗಲು ಸುಂದರ ಯುವತಿ, ಉತ್ತಮ ಆಹಾರ, ಪ್ರವಾಸ, ಪುಣ್ಯಸ್ಥಳಗಳ ಭೇಟಿ ಹೀಗೆ…

Read More

Kannada article

ಬಾಳಿನ ವಿಡಂಬನೆಪತ್ನಿ ತೀರಿಕೊಂಡು ಇಂದಿಗೆ ನಾಲ್ಕು ದಿನಗಳಾಯಿತು…. ಆಕೆಯ ಅಂತ್ಯಸಂಸ್ಕಾರಕ್ಕೆ ಆಗಮಿಸಿದ ಸಂಬಂಧಿಕರು ಒಬ್ಬೊಬ್ಬರಾಗಿ ಹೊರಟು ಹೋದರು. ಕೊನೆಗೆ ಸಾವಿನ ಗಂಧವಿರುವ ಆ ಮನೆಯಲ್ಲಿ ನಾನು ಮತ್ತು ನನ್ನ  ಮಕ್ಕಳು ಮಾತ್ರವಾಗಿ ಬಾಕಿಯಾದೆವು. ಆಕೆ ಜೊತೆಯಲ್ಲಿಲ್ಲ ಎಂಬುದನ್ನು ನಂಬುವುದಕ್ಕೂ ನನಗೆ ಕಷ್ಟವಾಗುತ್ತಿದೆ. ರೀ……

Read More

Kannada article

ಝೆನ್ ಪ್ರಸಂಗ: ಧ್ಯಾನದ ಅರ್ಥಸಂಜೆಯ ಹೊತ್ತು. ಕೆರೆಯ ದಡದಲ್ಲಿ ಕುಳಿತಿದ್ದ ಗುರು-ಶಿಷ್ಯರ ಮಾತುಕತೆ ನಡೆದಿತ್ತು.ಅಲ್ಲೇ ದೂರದಲ್ಲಿ ಬಹಳ ಹೊತ್ತಿನಿಂದ ಹಕ್ಕಿಯೊಂದು ನೀರನ್ನು ನೋಡುತ್ತಾ ಕುಳಿತಿತ್ತು. ಅದನ್ನು ಗಮನಿಸಿದ ಶಿಷ್ಯನೊಬ್ಬನ ಉದ್ಗಾರ, “ನೋಡಿ, ಅಲ್ಲೊಂದು ಹಕ್ಕಿ, ನಾವು ಇಲ್ಲಿಗೆ ಬಂದಾಗಿನಿಂದ ಸುಮ್ಮನೆ ಕುಳಿತಿದೆ!”…

Read More

Pentareddyn.com Facebook group

https://www.facebook.com/groups/1249773515386935/?ref=share

Read More

Kannada article

ತಾಯಿ ಭಾಷೆ ಕನ್ನಡದ ಉಳಿವಿಗಾಗಿ…ಕನ್ನಡದ ಭಾಷೆಯ ಸೊಗಡನ್ನು ಉಳಿಸಿಕೊಳ್ಳುವ, ಇಲ್ಲಿನ ಮಣ್ಣಿನ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವ, ಕನ್ನಡ ಭಾಷೆಯನ್ನು ಮತ್ತಷ್ಟು ವ್ಯಾಪಕವಾಗಿ ಬಳಸುವ ಮತ್ತು ಬೆಳೆಸುವ ದಿಕ್ಕಿನಲ್ಲಿ ವೈಯಕ್ತಿಕವಾಗಿ ನಾವು  ಮಾಡಬಹುದಾದ ಕೆಲವು ಕರ್ತವ್ಯಗಳು ನನಗೆ ತಿಳಿದಂತೆ…೧) ಇನ್ನು ಮುಂದೆ…

Read More

Kannada article

ಒಂದು ಒಳ್ಳೆಯ ನುಡಿ  (17) - ಸುರಕ್ಷತೆ*ಸುರಕ್ಷತೆ*ಪದದ ಅರ್ಥ ವಿಶಾಲವಾದ್ದು. ಎಂತಹ ಸುರಕ್ಷತೆ? ಹೇಗಿದ್ದ ಸುರಕ್ಷತೆ? ಯಾಕಾಗಿ? ಎಂಬ ಹಲವಾರು ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಈಗ ಪ್ರಸಕ್ತ ಕಾಲಘಟ್ಟದಲ್ಲಿ ಎಲ್ಲರ ಬಾಯಿಯಲ್ಲಿ, ವಾರ್ತಾಪತ್ರಿಕೆಗಳಲ್ಲಿ, ದೃಶ್ಯ ಮಾಧ್ಯಮಗಳಲ್ಲಿ, ಎಲ್ಲಿ ಹೋದರೂ ಹೇಳುವುದು, ಕೇಳುವುದು ಒಂದೇ…

Read More

Kannada article

ಮಹಾಭಾರತದ ಕಥೆಗಳು - ಶ್ರೀಕೃಷ್ಣನ ಉಪಾಯಈ ಮಹಾಭಾರತ ಕಥೆ ಅನ್ನೋದು ಒಂದು ಮಹಾ ಸಾಗರವಿದ್ದಂತೆ. ಬದುಕಿನ ಪ್ರತಿ ಸಮಸ್ಯೆಗಳಿಗೂ ಪರಿಹಾರ ನೀಡುವ ಸಂಜೀವಿನಿ ಅನಿಸುತ್ತದೆ. ಅದರಲ್ಲಿಯ ಘಟನೆಗಳನ್ನ ಇಂದಿನ ನಮ್ಮ ಜೀವನಕ್ಕೆ ಮೇಳೈಸಿ, ಅರ್ಥೈಸಿ, ಸಮಾಧಾನದಿಂದ ಯೋಚಿಸಿದಾಗ  ಓ ಹೌದಲ್ವಾ ಎನ್ನುವ…

Read More

Kannada article

ಬೇಟೆಗಾರ ಮೃಗಾರಿಯ ಪರಿವರ್ತನೆದೇವರ್ಷಿ ನಾರದರು ತ್ರಿಲೋಕ ಸಂಚಾರಿಗಳು. ಒಮ್ಮೆ ಅವರು ಗಂಗಾ-ಯಮುನಾ-ಸರಸ್ವತಿ ನದಿಗಳ ತ್ರಿವೇಣಿ ಸಂಗಮವಾದ ಪ್ರಯಾಗಕ್ಕೆ ಹೊರಟಿದ್ದರು. ಪರಿಶುದ್ದ ಭಕ್ತರಾದ ನಾರದರು ಕೃಷ್ಣನನ್ನು ಸ್ಮರಿಸುತ್ತಾ ಕಾಡಿನಲ್ಲಿ ಹೋಗುತ್ತಿರುವಾಗ ಬಾಣದಿಂದ ಗಾಯಗೊಂಡು ನರಳುತ್ತಾ ಬಿದ್ದಿದ್ದ ಜಿಂಕೆಯೊಂದನ್ನು ನೋಡಿದರು. ಮುಂದೆ ಹೋದಂತೆ ಹಲವಾರು…

Read More

Kannada article

ಸಮಾಜ ಸೇವೆ ಎಂದರೇನು ?ನಿಸ್ವಾರ್ಥವೇ ? ತ್ಯಾಗವೇ ? ಸ್ವಾರ್ಥದ ಮುಖವಾಡವೇ ? ವೃತ್ತಿಯೇ ? ಹವ್ಯಾಸವೇ ? ಕರ್ತವ್ಯವೇ ? ವ್ಯಾಪಾರ ವ್ಯವಹಾರವೇ ? ಅಧಿಕಾರ ಹಣ ಪ್ರಚಾರದ ಮೋಹವೇ ? ಪಲಾಯನ ಮಾರ್ಗವೇ ? ನಾಯಕತ್ವದ ಪ್ರದರ್ಶನವೇ ?…

Read More

Kannada article

ಕೆಡುಪಡುಗಳ್ಗೆ ಭಾವದೊಳ್ ದೀರ್ಘಂಕೆಡು ಮತ್ತು ಪಡು ಧಾತುಗಳನ್ನು ಭಾವನಾಮವಾಗಿ ಪರಿವರ್ತನೆಯಾಗುವಾಗ ಮೊದಲಿನ ಸ್ವರಗಳು ದೀರ್ಘವಾಗುತ್ತವೆ. ಕೆಡು->ಕೇಡು=ಅವನತಿ. ಪಡು->ಪಾಡು=ಅನುಭವಉದಾಹರಣೆಗೆ: ಬೇಱೆಯವರಿಗೆ ಕೇಡು ಮಾಡಬೇಡ. ನಿನಗೇನು ಕೇಡುಗಾಲ ಬಂತೇ?ಅವನು ಪಟ್ಟ ಪಾಡು ದೇವರೇ ಬಲ್ಲ. 

Read More

Kannada article

ನಮೀಬಿಯಾದ ನಿಗೂಢ ವೃತ್ತಗಳುನಾವು ವಾಸಿಸುತ್ತಿರುವ ಭೂಮಿಯು ಒಂದು ಅದ್ಬುತವಾದ ಗ್ರಹ. ಈ ಗ್ರಹದಲ್ಲಿ ವಿಜ್ಞಾನದ ಊಹೆಗೂ ನಿಲುಕದ ಹಲವಾರು ಸಂಗತಿಗಳನ್ನು ನಾವು ಗಮನಿಸುತ್ತಾ ಬಂದಿದ್ದೇವೆ. ಈಗಾಗಲೇ ನಾನು ‘ಸಂಪದ'ದಲ್ಲಿ ಡೆವಿಲ್ಸ್ ಕೆಟಲ್, ಕಲಾಚಿಯ ನಿದ್ರಾನಗರ, ಮರದ ಮೇಲೆ ಒಂದು ಮರ ಬೆಳೆದ…

Read More

Kannada article

ಬಾಳಿಗೊಂದು ಚಿಂತನೆ (11) - ದೈವತ್ವಪ್ರಕೃತಿಯಲ್ಲಿ ದೇವರನ್ನು ಕಾಣುವವರು ನಾವುಗಳು. ಆದರೆ ಒಮ್ಮೊಮ್ಮೆ ಈ ಪ್ರಕೃತಿ ಇರುವುದೇ ನಮಗಾಗಿ ಎಂಬ ಭ್ರಮೆಯಿಂದ, ಅದರ ನಾಶಕ್ಕೆ ಹೆಜ್ಜೆಯಿಟ್ಟುಬಿಡುತ್ತೇವೆ. ಹೀಗೆ ಒಬ್ಬೊಬ್ಬರಾಗಿ ಅಧಿಕಾರ ಚಲಾಯಿಸಿ *ದೈವತ್ವ* ಹೋಗಿ ಇಂದು ವಿನಾಶದತ್ತ ಬಂದು ನಿಂತಿದೆ. ಗಾಳಿ…

Read More

Kannada article

ಮರಗೆಲಸದ ಶಿಲ್ಪಿ ಹಿರಿಯ ಜಾನಪದ ಕಲಾವಿದ ಶ್ರೀ ಗಂಗಾಧರ ವಿಶ್ವಕರ್ಮ          ಕಲೆ ಎಂದಾಕ್ಷಣ ಮೊದಲು ನೆನಪಿಗೆ ಬರುವುದೆ ವಿಶ್ವಕರ್ಮರು ಯಾಕೆಂದರೆ ನಮ್ಮ ಕನ್ನಡನಾಡು ಹಾಗೂ ದೇಶದಲ್ಲಿಯ ದೇಗುಲಗಳ ಕಲಾವೈಭವ ವಿಶ್ವಕರ್ಮ ವಂಶಜ ಅಮರ ಶಿಲ್ಪಿ ಜಕಾಣಾಚಾರ್ಯ…

Read More

Kannada article

ನೀವು ಬರೆದ ಮೊದಲ ಬರಹದ ನೆನಪಿದೆಯೇ?ಪ್ರತಿಯೊಬ್ಬರ ಜೀವನದಲ್ಲಿ 'ಮೊದಲು' ಎಂಬ ಪದ ಆಗಾಗ ಬಂದೇ ಬರುತ್ತದೆ. ಮೊದಲ ಮಾತು, ಮೊದಲ ಅಕ್ಷರ, ಮೊದಲ ಹಲ್ಲು, ಮೊದಲ ಶಾಲೆ, ಮೊದಲ ಟೀಚರ್, ಮೊದಲ ಪ್ರೇಮ, ಮೊದಲ ಕೆಲಸ, ಮೊದಲ ಮಗು.. ಹೀಗೆ ಪಟ್ಟಿ…

Read More

Kannada article

ಊಟವಾದ ನಂತರ ಏನು ಮಾಡಬಾರದು...?ಮದ್ಯಾಹ್ನ ಅಥವಾ ರಾತ್ರಿ ನಾವು ಊಟವಾದ ತಕ್ಷಣ ಹಣ್ಣುಗಳನ್ನು ತಿನ್ನುವುದೋ, ವ್ಯಾಯಾಮ ಮಾಡುವುದೋ, ನೀರು ಕುಡಿಯೋದೋ ಮಾಡುತ್ತೇವೆ. ಆದರೆ ಊಟ ಆದ ತಕ್ಷಣ ಅಪ್ಪಿ ತಪ್ಪಿಯೂ ಈ ತಪ್ಪುಗಳನ್ನು ಮಾಡಬಾರದು ಎಂದು ಬಲ್ಲವರ ಅನಿಸಿಕೆ.ಊಟ ಆದ ತಕ್ಷಣ…

Read More

Kannada article

ಒಂದು ಒಳ್ಳೆಯ ನುಡಿ (14) - ಬೆನ್ನ ಹಿಂದಿನ ಶಕ್ತಿನಾವೆಲ್ಲರೂ ದೇವರ ಇಚ್ಛೆಯಂತೆ, ನಾವು ನಾವು ಮಾಡಿದ ಪಾಪ-ಪುಣ್ಯಗಳಿಗನುಗುಣವಾಗಿ ಈ ಭೂಮಿ ಮೇಲೆ ಜನ್ಮವೆತ್ತಿದವರಾಗಿದ್ದೇವೆ. ಈ ಮನುಷ್ಯ ರೂಪದಲ್ಲಿ ಬಂದ ಮೇಲೆ ನಮ್ಮ ಕರ್ತವ್ಯಗಳು, ಜವಾಬ್ದಾರಿಗಳು ಬಹಳಷ್ಟಿದೆ. ಅದನ್ನೆಲ್ಲ ನಾವು ನಿಭಾಯಿಸಲೇಬೇಕು.…

Read More

Kannada article I

ನಮ್ಮ ಹೆಮ್ಮೆಯ ಭಾರತ (21 - 22)೨೧.ಭಾರತದ ಅದ್ಭುತ ವನ್ಯಜೀವಿಗಳುಭಾರತದ ವನ್ಯಜೀವಿ ಸಂಪತ್ತು ಅದರ ವೈವಿಧ್ಯತೆಯಿಂದಾಗಿಯೇ ಅದ್ಭುತ. ಇದಕ್ಕೆ ಕಾರಣ ಭಾರತದ ವೈವಿಧ್ಯಮಯ ಮಣ್ಣು, ಹವಾಮಾನ ಮತ್ತು ಭೂಲಕ್ಷಣಗಳು.ಗಮನಿಸಿ: ಜಗತ್ತಿನ ಸುಮಾರು ಶೇಕಡಾ ೭೦ರಷ್ಟು ಜೀವವೈವಿಧ್ಯತೆಗೆ ಭಾರತವೇ ತವರೂರು. ಹಾಗೆಯೇ, ಜಗತ್ತಿನ…

Read More

Kannada article

ಇದು ವಿಚಿತ್ರ ಉಯಿಲುಗಳ ಲೋಕವಯ್ಯಾ!ಉಯಿಲು ಅಂದರೆ ವಿಲ್ (Will) ಈಗೀಗ ಬಹಳಷ್ಟು ಪ್ರಚಲಿತದಲ್ಲಿರುವ ವಿಷಯ. ಒಬ್ಬ ವ್ಯಕ್ತಿ ತನ್ನ ಮರಣಾನಂತರ ಏನೆಲ್ಲಾ ಕಾರ್ಯಗಳು ಆಗಬೇಕು, ಆಸ್ತಿ ಹೇಗೆ ವಿಲೇವಾರಿಯಾಗಬೇಕು, ಹಣ ಯಾರಿಗೆ ಸಿಗಬೇಕು, ಎಷ್ಟು ಪಾಲು ಹಂಚಬೇಕು ಎಂಬೆಲ್ಲಾ ವಿಷಯಗಳನ್ನು ತನ್ನ…

Read More

Kannada article isl

ಪೂರ್ಣತೆಯಲ್ಲೂ ಶೂನ್ಯತೆಯ ಕಾಣುವ ಖಿನ್ನತೆಕ್ಷಣಮಾತ್ರದಲ್ಲಿ ಇಡೀ ಜಗತ್ತನ್ನೇ ಸುತ್ತಿ ಬರುವಷ್ಟು ವೇಗ ಪಡೆದಿರುವುದು ಮನಸ್ಸು ಮಾತ್ರ. ಭೂಮಿಯ ಯಾವುದೋ ಮೂಲೆಯಲ್ಲಿದ್ದ ಮನುಷ್ಯ ಚಂದ್ರಯಾನ, ಮಂಗಳಯಾನ ಎಲ್ಲವನ್ನೂ ಕ್ಷಣಾರ್ಧದಲ್ಲಿ ಮುಗಿಸಿ ಮತ್ತೆ ಬಂದು ಸ್ವಸ್ಥಾನವನ್ನು ಸೇರಿಬಿಡುತ್ತಾನೆ. ಈ ಮನಸ್ಸು ಸರಿಯಾಗಿದ್ದರೆ ಸ್ವರ್ಗವನ್ನೇ ಸೃಷ್ಟಿಸಬಲ್ಲದು;…

Read More

Kannada article

ಒಂದು ಒಳ್ಳೆಯ ನುಡಿ (15) - ನಿಶ್ಚಿತ ಗುರಿ*ಗುರಿ ಬೇಕು ನಡೆಯಲ್ಲಿಗುರಿ ಬೇಕು ನುಡಿಯಲ್ಲಿಛಲ ಬೇಕು ಸಾಧನೆಯ ಹಾದಿಯಲ್ಲಿ*ಈ ಮೂರು ಸಾಲುಗಳಲ್ಲಿ ಬದುಕಿನ ತತ್ವವೇ ಅಡಗಿದೆ. ವಾಮನನ ಮೂರು ಹೆಜ್ಜೆಗಳಿಗೆ ಇದನ್ನು ಹೋಲಿಸಬಹುದು.ಈ ಮೂರರಲ್ಲಿ ಲೋಕಾನುಭವವೇ ಅಡಗಿದೆ.ನಮ್ಮ ನಡೆಗೊಂದು *ಗುರಿ*ಇಲ್ಲದಿದ್ದರೆ, ನಾವು…

Read More

Kannada article

ಒಂದು ಒಳ್ಳೆಯ ನುಡಿ (16) - ನೆಮ್ಮದಿ*ನೆಮ್ಮದಿ ಎಲ್ಲಿ ಸಿಗುತ್ತದೆ* ಅಂತ ಒಬ್ಬರು ಕೇಳಿದರು ಒಮ್ಮೆ, ಹೌದಲ್ವಾ, ಈ *ನೆಮ್ಮದಿ* ಸಂತೆಯಲ್ಲಿ ಸಿಗುವ ವಸ್ತು ಖಂಡಿತಾ ಅಲ್ಲ, ಎಲ್ಲಿಯಾದರೂ ಸಿಗುವುದಿದ್ದರೆ ತಂದು ಪೆಟ್ಟಿಗೆಯೊಳಗೆ ಇಡುತ್ತಿದ್ದರೋ ಏನೋ. ತರಗತಿ ಕೋಣೆಯೊಳಗೆ ಹೇರಿಕೆಯ ಕಲಿಕೆ,…

Read More

Kannada article

ಗೀತಾಮೃತ - 8ಅಧ್ಯಾಯ ೩    ಶ್ರೀ ಭಗವಾನುವಾಚ:ಲೋಕೇಸ್ಮಿನ್ದ್ವಿವಿಧಾ ನಿಷ್ಠಾ ಪುರಾ ಪ್ರೋಕ್ತಾ ಮಯಾನಘ/ಜ್ಞಾನಯೋಗೇನ ಸಾಂಖ್ಯಾನಾಂ ಕರ್ಮಯೋಗೇನ ಯೋಗಿನಾಮ್//೩//ಭಗವಂತನು ಹೇಳಿದನು _ಹೇ ನಿಷ್ಪಾಪನೇ ! ಈ ಲೋಕದಲ್ಲಿ ಎರಡು ಪ್ರಕಾರದ ನಿಷ್ಠೆಗಳು ನನ್ನ ಮೂಲಕ ಮೊದಲು ಹೇಳಲಾಗಿದೆ.ಅವುಗಳಲ್ಲಿ ಸಾಂಖ್ಯಯೋಗಿಗಳ ನಿಷ್ಠೆಯು ಜ್ಞಾನಯೋಗದಿಂದ ಮತ್ತು ಯೋಗಿಗಳ…

Read More

Kannada article

ಶಮಿಪತ್ರವನ್ನು ಯಾಕೆ ಸುವರ್ಣಕ್ಕೆ ಹೋಲಿಸುತ್ತಾರೆ?ಶಮಿಪತ್ರ ಅಂದರೆ ಬನ್ನಿ ಮರದ ಎಲೆಗಳು. ಪ್ರತೀ ವರ್ಷ ನವರಾತ್ರಿ-ವಿಜಯ ದಶಮಿಯ ಸಂದರ್ಭದಲ್ಲಿ ಶಮೀ ವೃಕ್ಷ ಅಥವಾ ಬನ್ನಿ ಮರದ ಬಗ್ಗೆ ಕೇಳಿ ಬರುತ್ತವೆ. ಮೈಸೂರಿನ ರಾಜ ವಂಶಸ್ಥರು ಈಗಲೂ ತಮ್ಮ ಹಳೆಯ ಪರಂಪರೆಯಾದ ಬನ್ನಿ ಮರಕ್ಕೆ…

Read More

Kannada article

ಬಾಳಿಗೊಂದು ಚಿಂತನೆನಾವು ಈ ಭೂಮಿ ಮೇಲೆ ಜನ್ಮವೆತ್ತಬೇಕಾದರೆ ಏನೋ ಒಂದು ಕಾರಣವಿದೆ. ಮನುಷ್ಯ ಜನ್ಮ ಅತ್ಯಂತ ಶ್ರೇಷ್ಠವಾದ್ದು, ವೇದ, ಪುರಾಣ, ಇತಿಹಾಸಗಳಲ್ಲಿ ನಾವು ಓದಿದ ವಿಷಯ. ಹೇಗೆ ಋಷಿಮುನಿಗಳು ಸಾವಿರಾರು ವರುಷ ತಪಸ್ಸು ಮಾಡಿ ಪುಣ್ಯ ಸಂಪಾದನೆ, ಮೋಕ್ಷ ಸಾಧನೆಯ ಗುರಿಯನ್ನು…

Read More

Kannada article

ಬಾಳಿಗೊಂದು ಚಿಂತನ - 2ಸತ್ಯ, ನ್ಯಾಯ, ತ್ಯಾಗ, ಅಹಿಂಸೆ, ಸಹಕಾರ, ಮಾನವತೆ, ಆರ್ದ್ರತೆ ಇವೆಲ್ಲವುಗಳು ಮಾನವೀಯ ಮೌಲ್ಯಗಳ ಬೇರುಗಳು.ಒಂದು ತುಂಡಾದರೂ ಬದುಕು ದುರ್ಬಲ. ಬಹಳಷ್ಟು ಮಂದಿ ಆಸೆಗೆ ಬಲಿಬಿದ್ದು ಎಲ್ಲವನ್ನೂ ಕಳಕೊಂಡು ಬೀದಿಗೆ ಬೀಳುವುದು ನಾವು ಕಂಡಿದ್ದೇವೆ. ಆಸೆಯೇ ಇಲ್ಲದಿದ್ದರೆ ಆರಾಮ ಅಲ್ಲವೇ?…

Read More

Kannada article

ಬಾಳಿಗೊಂದು ಚಿಂತನೆ (3) - ನಮ್ಮ ಉನ್ನತಿಆನಂದ, ಸಂತೋಷ, ನೆಮ್ಮದಿ, ಆರೋಗ್ಯ, ಇವೆಲ್ಲವೂ ನಮಗಿದ್ದರೆ ಮಾತ್ರ ನಮ್ಮ ಬದುಕು ಚಂದ. ಸಂತಸ ತಾನಾಗಿಯೇ ಬರುವುದೇ ಇಲ್ಲ, ನಾವದನ್ನು ಬರುವಂತೆ ಮಾಡಬೇಕು. ಅದು ಅಂಗಡಿಯಲ್ಲಿ ಹಣ ಕೊಟ್ಟರೆ ಸಿಗುವ ವಸ್ತುವಲ್ಲ. ನಮ್ಮೊಳಗೆ ಅಡಕವಾಗಿದೆ.…

Read More

Kannada article

ಬಾಳಿಗೊಂದು ಚಿಂತನೆ (4) - ಸಾಧನೆಸಾಧನೆ ಎಂದರೆ ಸಾಧಿಸುವುದು, ತಕ್ಷಣ ನಾವು ಅಂದುಕೊಳ್ಳುತ್ತೇವೆ. ಇಲ್ಲಿ ಸಾಧನೆ ಅಂದರೆ ತಪಸ್ಸು, ಯಾವುದರ ಬಗ್ಗೆ ಚಿಂತನೆಯೋ ಅದರ ಉದ್ದಗಲದ ಪರಿಜ್ಞಾನ ನಮಗಿರಬೇಕು. ಹಿಂದಿನ ಋಷಿಮುನಿಗಳು ಕಠಿಣವಾದ, ಘೋರ ತಪವನ್ನಾಚರಿಸಿ ಸಾಧನೆ ಮಾಡಿದ್ದರು ನಾವು ಓದಿದ…

Read More

Kannada article

ಬಾಳಿಗೊಂದು ಚಿಂತನೆ (5) - ನೋವುಇಲ್ಲಿ ನೋವು ಅಂದಾಕ್ಷಣ ನಮಗೆ ಕಣ್ಣೆದುರು ಬರುವುದು ಯಾತನೆ ಅಥವಾ ಗಾಯ, ಅನಾರೋಗ್ಯದ ಬೇನೆಗಳು. ಇದು ಆ ನೋವಲ್ಲ. ಶಾಶ್ವತವಾಗಿ ಮನಸ್ಸಿನಲ್ಲಿ ಮನೆ ಮಾಡುವ, ಎಷ್ಟು ಮರೆಯಬೇಕೆಂದರೂ ಮರೆಯಲು ಸಾಧ್ಯವಾಗದ ನೋವು. ಮಾತಿನ ನೋವು ಅಷ್ಟೂ…

Read More

Kannada article

ಬಾಳಿಗೊಂದು ಚಿಂತನೆ (6) - ಕತ್ತಿಯ ಅಲಗುನಮ್ಮ ಜೀವನವೆನ್ನುವುದು *ಅಸಿಧಾರವ್ರತ* ಎನ್ನುವುದನ್ನು ಎಷ್ಟೋ ಸಲ ಕೇಳಿದ್ದೇವೆ. ಹಲವಾರು ಸನ್ನಿವೇಶ, ಸಂದರ್ಭಗಳು ನಮ್ಮನ್ನು ಇಕ್ಕಟ್ಟಿಗೆ ಸಿಲುಕುವಂತೆ ಮಾಡುತ್ತವೆ. ಆಗ *ಅಯ್ಯೋ ಹೀಗಾಯಿತಲ್ಲ*ಅಂತ ಪರಿತಪಿಸುತ್ತೇವೆ. ನಮ್ಮನ್ನು ನಾವು ಇಂತಹ ಸಂದರ್ಭದಲ್ಲಿ ಕಾಪಾಡಿಕೊಳ್ಳಲು ಹೆಣಗಾಡುತ್ತೇವೆ, ಚಡಪಡಿಸುತ್ತೇವೆ.…

Read More

Kannada article

ಬಾಳಿಗೊಂದು ಚಿಂತನೆ (7) - ಆರೋಗ್ಯಮಾನವನು ಪ್ರಕೃತಿಯ ಅವಿಭಾಜ್ಯ ಅಂಗ. ನಮ್ಮ ಶರೀರ ಆರೋಗ್ಯವಾಗಿದ್ದಷ್ಟೂ ನಾವು ಚೇತೋಹಾರಿಗಳಾಗಿರಲು ಸಾಧ್ಯ. ಕವಿ ಕಾಳಿದಾಸ ಒಂದೆಡೆ *ಶರೀರ ಮಾಧ್ಯಂ ಖಲುಧರ್ಮ ಸಾಧನಂ* ಎಂದು ಬರೆದದ್ದು ಸತ್ಯ. ನಾವು ಮಾನಸಿಕವಾಗಿ, ದೈಹಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿಯೂ ಆರೋಗ್ಯವಂತರಾಗಿರಬೇಕು.…

Read More

Kannada article

ಬಾಳಿಗೊಂದು ಚಿಂತನೆ (8) - ಅತೃಪ್ತಿಉಪರ್ಯುಪರಿ ಪಶ್ಯಂತಃ ಸರ್ವ ಏವ ದರಿದ್ರತಿಅಧೋಧಃ ಪಶ್ಯತಃ ಕಸ್ಮ ಮಹಿಮಾ ನೋಪಚೀಯತೇತನಗಿಂತ ಎತ್ತರ ಮಟ್ಟದಲ್ಲಿರುವವನನ್ನು ನೋಡಿ ನಾವು ಹಲುಬುತ್ತೇವೆ. ಛೇ, ಅವನಷ್ಟು ಐಶ್ವರ್ಯ, ಹಣ, ಆಸ್ತಿ, ಸ್ಥಾನಮಾನಗಳು, ನನಗಿಲ್ಲವಲ್ಲ ಎಂಬ ಅತೃಪ್ತಿ ಹೊಗೆಯಾಡುತ್ತಾ ಇರುತ್ತದೆ. ಹೀಗೆ…

Read More

Kannada article

ಬಾಳಿಗೊಂದು ಚಿಂತನೆ (9) - ಸಮಯನಮ್ಮ ಊರಿನಲ್ಲಿ ಚಲಿಸುವ ಯಾವುದೇ ಬಸ್ಸುಗಳು ಆಯಾ ಸಮಯಕ್ಕೆ ಸರಿಯಾಗಿ ಬರುತ್ತದೆ, ಹೋಗುತ್ತದೆ. ನಮಗೆಲ್ಲೋ ಹೊರಗೆ ಹೋಗಲಿದೆ ಎಂದಾದರೆ, ಆ ಬಸ್ಸಿನ ಸಮಯಕ್ಕೆ ಸರಿಯಾಗಿ ನಾವು ಹೋಗುತ್ತೇವೆ. ಒಂದು ನಿಮಿಷ ತಡವಾದರೂ ಬಸ್ಸು ಹೋಗಿರುತ್ತದೆ. *ಕಳೆದು…

Read More

Kannada article

ಬಾಳಿಗೊಂದು ಚಿಂತನೆ (10) - ಮನಸ್ಸುಮನಸ್ಸು ಎನ್ನುವುದು *ನೀರು ತುಂಬಿದ ಬಾಟಲಿಯಂತೆ*. ಯಾವ ಬಣ್ಣದ ಬಾಟಲಿಯಲ್ಲಿ ನೀರು ಹಾಕುತ್ತೇವೆಯೋ, ಆ ಬಾಟಲಿಯ ಬಣ್ಣ ಬರುತ್ತದೆ. ಮನಸ್ಸು ಓಡುವ ಕುದುರೆಯಂತೆ. ಅದನ್ನು ಬೇಕಾದ ಹಾಗೆ ನಿಲ್ಲಿಸಲು ನಮಗೆ ತಿಳಿದಿರಬೇಕು. ಏರುಪೇರುಗಳಿಂದ ಮನಸ್ಸು ಒಮ್ಮೊಮ್ಮೆ…

Read More

Kannada article

copied, ವಾಕಿಂಗ್‌ನ ಅದ್ಭುತ ಪ್ರಯೋಜನಗಳನ್ನು ತಿಳಿದುಕೊಳ್ಳಿವಾಕಿಂಗ್‌ ಅಥವಾ ನಡಿಗೆಯಿಂದ ಹಲವು ಪ್ರಯೋಜನಗಳಿವೆ ಎಂದು ಹಲವರು ಹೇಳುತ್ತಾರೆ. ವಾಕಿಂಗ್‌ನ ಪ್ರಯೋಜನಗಳನ್ನು ತಿಳಿದಿದ್ದರೂ ಅನೇಕ ಜನರು ನಡೆಯುವುದನ್ನು ತಪ್ಪಿಸುತ್ತಾರೆ. ಆದರೆ ಇಂದಿನ ಜೀವನಶೈಲಿಯಲ್ಲಿ ವಾಕಿಂಗ್ ಬಹಳ ಅವಶ್ಯಕವಾಗಿದೆ. ಚುರುಕಾದ ವಾಕಿಂಗ್ ಖಿನ್ನತೆಯನ್ನು ನಿವಾರಿಸಲು ಸಹಾಯ…

Read More

Proudly powered by
Translate »
error: Content is protected !!
Skip to content