Kannada article

Read Previous post!
Read Next post!
Reading Time: < 1 minute

ಕೆಡುಪಡುಗಳ್ಗೆ ಭಾವದೊಳ್ ದೀರ್ಘಂ
ಕೆಡು ಮತ್ತು ಪಡು ಧಾತುಗಳನ್ನು ಭಾವನಾಮವಾಗಿ ಪರಿವರ್ತನೆಯಾಗುವಾಗ ಮೊದಲಿನ ಸ್ವರಗಳು ದೀರ್ಘವಾಗುತ್ತವೆ. ಕೆಡು-&gt;ಕೇಡು=ಅವನತಿ. ಪಡು-&gt;ಪಾಡು=ಅನುಭವ
ಉದಾಹರಣೆಗೆ: ಬೇಱೆಯವರಿಗೆ ಕೇಡು ಮಾಡಬೇಡ. ನಿನಗೇನು ಕೇಡುಗಾಲ ಬಂತೇ?
ಅವನು ಪಟ್ಟ ಪಾಡು ದೇವರೇ ಬಲ್ಲ. 

Read Previous post!
Read Next post!