Kannada general knowledge

Reading Time: 2 minutes

ಹಡಗುಗಳು ನೀರಿನ ಮೇಲೆ ಹೇಗೆ ತೇಲುತ್ತವೆ

ಟನ್ ಗಟ್ಟಲೆ ತೂಕವಿರುವ ಹಡಗುಗಳು ನೀರಿನ ಮೇಲೆ ತೇಲಾಡುತ್ತಾ ಹೇಗೆ ಸಂಚರಿಸುತ್ತವೆ ಎಂಬ ಸಂದೇಹ ಅನೇಕರಲ್ಲಿ ಇರುತ್ತದೆ ಏಕೆಂದರೆ ನೀರಿನ ಸಾಂದ್ರತೆಗಿಂತ ಕಬ್ಬಿಣದ ಸಾಂದ್ರತೆ ಹೆಚ್ಚಾಗಿರುತ್ತದೆ ನೀರಿನ ಮೇಲೆ ವಸ್ತುಗಳು ತೇಲಬೇಕಾದರೆ ವಸ್ತುಗಳ ಸಾಂದ್ರತೆ ನೀರಿನ ಸಾಂದ್ರತೆಗಿಂತ ಕಡಿಮೆ ಇರುತ್ತದೆ ಅಂದರೆ ಹಗುರವಾಗಿರುತ್ತದೆ . ಕಬ್ಬಿಣದ ಸಾಂದ್ರತೆ ಹೆಚ್ಚು ,ಕಬ್ಬಿಣದ ಚಿಕ್ಕ ತುಂಡನ್ನು ನೀರಿನಲ್ಲಿ ಹಾಕಿದರೆ ತಕ್ಷಣ ಅದು ಮುಳುಗಿಹೋಗುತ್ತದೆ ಆದರೆ ಕಬ್ಬಿಣದಿಂದ ತಯಾರಾದ ಹಡಗು ನೀರಿನ ಮೇಲೆ ತೇಲುತ್ತದೆ. ಇದರಲ್ಲಿನ ರಹಸ್ಯ ಕಬ್ಬಿಣದ ಸಾಂದ್ರತೆಯನ್ನು ಅವಲಂಬಿಸಿರುವುದಿಲ್ಲ ಬದಲಿಗೆ ಅದರ ತಯಾರಿಯಲ್ಲಿ ಇರುತ್ತದೆ ಹಡಗು ವಿಶಾಲವಾಗಿ ಚಪ್ಪಟೆಯಾಗಿರುತ್ತದೆ ಆಗ ಅದು ನೀರಿನ ಮೇಲೆ ಉರ್ಧ್ವ ಒತ್ತಡವನ್ನು ಪಡೆದುಕೊಳ್ಳುತ್ತದೆ ಹಡಗು ನೀರಿನ ಮೇಲೆ ತೇಲುತ್ತಿರುವಾಗ ಅದು ತೊಲಗಿಸಿದ ನೀರಿನ ತೂಕ ದೊಡನೆ ಅದರ ವಿಸ್ತೃತವಾದ ಆಕಾರದ ತೂಕವು ಸಮವಾಗುತ್ತದೆ. ಹಡಗು ನೀರಿನೊಳಗೆ ಪ್ರವೇಶಿಸಿದಾಗ ಅದು ತೊಲಗಿಸಿದ ನೀರಿನ ಪ್ರಮಾಣ ಅದರಲ್ಲಿ ಬಳಸಲಾದ ಪರಿಮಾನ ತುಂಬಾ ಕಡಿಮೆ ಅದರ ನೀರನ್ನು ಅದು ತೊಲಗಿಸುವುದಿಲ್ಲವಾದ್ದರಿಂದ ಆ ಮೇರೆಗೆ ಮಾತ್ರ ಹಡಗು ನೀರಿನಲ್ಲಿ ಮುಳುಗುತ್ತದೆ ಈ ಕಾರಣದಿಂದಲೇ ಹಡಗಿನ ಸ್ವಲ್ಪ ಭಾಗ ನೀರಿನಲ್ಲಿ ಮುಳುಗಿ ಇನ್ನು ಸ್ವಲ್ಪ ಭಾಗ ನೀರಿನ ಮೇಲೆ ತೇಲುತ್ತದೆ .

ಗ್ರಹಣವು ಎಲ್ಲರಿಗೂ ಏಕಕಾಲಕ್ಕೆ ಗೋಚರಿಸುವುದಿಲ್ಲ ಏಕೆ?

ವಾಸ್ತವಕ್ಕೆ ಯಾವ ಗ್ರಹಣ ವಾದರೂ ಆರಂಭದಲ್ಲಿ ಎಲ್ಲಾ ಪ್ರದೇಶಗಳ ಜನರಿಗೆ ಕಾಣಿಸುವುದಿಲ್ಲ ನಿಧಾನವಾಗಿ ಪ್ರದೇಶದವರಿಗೆ ಕಾಣಿಸುತ್ತದೆ ಕೆಲವು ಪ್ರದೇಶಗಳಲ್ಲಿ ಭಾಗಶಃ ಮಾತ್ರ ಕಾಣಿಸುತ್ತದೆ ಭೂಮಿ ಮತ್ತು ಸೂರ್ಯನ ನಡುವೆ ಚಂದಿರನು ಬಂದಾಗ ಚಂದ್ರನ ನೆರಳು ಭೂಮಿ ಮೇಲೆ ಬೀಳುವುದನ್ನು ಸೂರ್ಯಗ್ರಹಣ ವೆನ್ನುತ್ತಾರೆ ಇದು ಮೊದಲು ಒಂದು ಪ್ರದೇಶದಲ್ಲಿ ಆರಂಭವಾಗಿ ಅನಂತರ ಪೂರ್ವದಿಕ್ಕಿನ ಚಲಿಸುತ್ತದೆ ಸ್ವಲ್ಪ ಸಮಯದ ನಂತರ ಅದು ರಸ್ತೆಯಲ್ಲಿ ಕಾಣಿಸುತ್ತದೆ ಈ ಕಾರಣದಿಂದಲೇ ಗ್ರಹಣ ಮೊದಲು ಪಶ್ಚಿಮ ದಿಕ್ಕಿನಲ್ಲಿ ಇರುವವರಿಗೆ ಕಾಣಿಸುತ್ತದೆ.

ಬೇಸಿಗೆಯಲ್ಲಿ ಕಡು ಬಣ್ಣಗಳನ್ನು ಧರಿಸಬಾರದು ಏಕೆ?

ಬೇಸಿಗೆಯಲ್ಲಿ ಕಪ್ಪು ಕಡುಗೆಂಪು ಕಡುನೀಲಿ ಗಾಢ ಹಸಿರು ಬಣ್ಣದ ಬಟ್ಟೆಗಳನ್ನು ಧರಿಸಿದರೆ ಮನೆಯ ಹಿರಿಯರು ಅದಕ್ಕೆ ವಿರೋಧ ವ್ಯಕ್ತಪಡಿಸುತ್ತಾರೆ ಬೇಸಿಗೆಗೂ ಕಡುಬಣ್ಣ ಗಳಿಗೆ ಇರುವ ಸಂಬಂಧವೆಂದರೆ ಕಡು ಬಣ್ಣಗಳಿಗೆ ಬೆಳಕನ್ನು ಅಂದರೆ ತಾಪವನ್ನು ಗ್ರಹಿಸುವ ಶಕ್ತಿ ಅಧಿಕವಾಗಿರುತ್ತದೆ ಆದ್ದರಿಂದ ಬೇಸಿಗೆಯಲ್ಲಿ ಕಡು ಬಣ್ಣದ ದಿರಿಸುಗಳನ್ನು ಧರಿಸಿ ಹೆಚ್ಚಾಗಿರುವಂತೆ ಅನಿಸುತ್ತದೆ ಅದೇ ತಿಳಿಬಣ್ಣ ಅರಿಶಿನ ಕ್ರೀಂ ಕಲರ್ ಕಲರ್ ಬಟ್ಟೆಗಳನ್ನು ಧರಿಸಿದರೆ ತಂಪು ಎಂದರೆ ಏಕೆಂದರೆ ಈ ತಿಳಿಬಣ್ಣದ ಗಳು ಬೆಳಕನ್ನು ಪ್ರತಿಬಿಂಬಿಸುವಂತೆ ಮಾಡುತ್ತವೆಕಡು ಬಣ್ಣಗಳು ತಾಪವನ್ನು ಗ್ರಹಿಸುತ್ತವೆ ಬಟ್ಟೆಗಳ ಏನಾದರೂ ಬಿಸಿಯನ್ನು ಗ್ರಹಿಸಿದ್ದೆ ಆದರೆ ಅದರ ತೀವ್ರತೆ ಮನುಷ್ಯನ ದೇಹದ ಮೇಲೆ ಆಗುತ್ತದೆ ಆದ್ದರಿಂದ ಬೆವರು ತಾಪದಿಂದ ಮನಸ್ಸು ವಿಚಲಿತವಾಗುತ್ತದೆ ತಲೆನೋವು ಬರುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ

ಬೇಸಿಗೆಯಲ್ಲಿ ಮಳೆ ಬಿದ್ದಾಗ ಸುವಾಸನೆ ಏಕೆ ಬರುತ್ತದೆ?

ಒದ್ದೆಯಾದ ಮಣ್ಣಿನಿಂದ ಒಂದು ವಿಧವಾದ ಆಹ್ಲಾದಕರವಾದ ಸುವಾಸನೆ ಬರುತ್ತದೆ ಮಳೆ ಬಂದಾಗ ಈ ವಾಸನೆ ಬರುವುದರಿಂದ ವಾಸನೆ ಬರುತ್ತದೆ ಎಂದು ಎಲ್ಲರೂ ಭಾವಿಸಿರುತ್ತಾರೆ ಆದರೆ ಮಳೆಗೂ ಮಣ್ಣಿನ ವಾಸನೆಗೂ ಯಾವುದೇ ರೀತಿಯ ಸಂಬಂಧವಿಲ್ಲ ಮಳೆಯ ನೀರಿನಿಂದ ಬರುವ ವಾಸನೆಯ ಎರಡು-ಮೂರು ದಿನ ಸತತವಾಗಿ ಮಳೆ ಬಿದ್ದರೆ ಇಂತಹ ವಾಸನೆ ಬರುವುದಿಲ್ಲ ಒಣಗಿದ ಮಣ್ಣಿನ ಮೇಲೆ ಧೂಳಿ ನೋಡೋಣ ಧೂಳಿನೊಡನೆ ಸೇರಿ ಹರಡಿಕೊಂಡಿರುವ ಆಕ್ಟಿನೋಸಿಟೇಲ್ಸ್ ಜಾತಿಗೆ ಸೇರಿದ ಸಿರಪ್ಟೋಮೈಸಿಸ್ ಎಂಬ ಬ್ಯಾಕ್ಟರಿಯ ನೀರಿನಲ್ಲಿ ಒದ್ದೆಯಾದಾಗ ಈ ರೀತಿಯಾದ ವಾಸನೆ ಬರುತ್ತದೆ ಅಂದರೆಈ ಬ್ಯಾಕ್ಟೀರಿಯಾ ಒಣಗಿದ ಮಣ್ಣಿನಲ್ಲಿ ಹೆಚ್ಚಾಗಿ ಬೆಳೆದು ನಿಂತಾಗ ಕರಗುವ ಕ್ರಿಯೆಯಿಂದ ಒಂದು ಸುವಾಸನೆ ಬರುತ್ತದೆ.

ಹಿಂದೆ ಹವಾಮಾನ ವನ್ನು ಹೇಗೆ ಅಳೆಯುತ್ತಿದ್ದರು?

ಆಧುನಿಕ ತಂತ್ರಜ್ಞಾನದ ಪರಿಜ್ಞಾನ ಆಧಾರದಿಂದ ಅವಮಾನದ ಪರಿಸ್ಥಿತಿಗಳನ್ನು ಮುಂಚಿತವಾಗಿಯೇ ಅಂದಾಜಿಸಿ ಅದರ ಸಾಧಕ-ಬಾಧಕಗಳನ್ನು ಜನರಿಗೆ ರವಾನಿಸುತ್ತಾರೆ ಆದರೆ ಹವಾಮಾನ ಪ್ರದೇಶದ ಕೇಂದ್ರಗಳು ಇಲ್ಲದ ಕಾಲದಲ್ಲಿ ಹಿರಿಯರು ರೈತರು ವಾತಾವರಣದಲ್ಲಿ ಕಂಡುಬರುವ ಬದಲಾವಣೆಗಳನ್ನು ಪತ್ತೆಹಚ್ಚಿ ಅದಕ್ಕೆ ಅನುಗುಣವಾಗಿ ಬೆಳೆಗಳನ್ನು ಬೆಳೆಯುತ್ತಿದ್ದರು ಮಾಡುತ್ತಿದ್ದರು ಹವಾಮಾನದಲ್ಲಿ ಆಗುವ ಬದಲಾವಣೆಗಳನ್ನು ಹಿರಿಯರು ಹೇಳುತ್ತಿದ್ದರು ಎಂದರೆ ಕೆಲವು ಪ್ರಾಣಿಗಳು ಪಕ್ಷಿಗಳ ನಡವಳಿಕೆಯನ್ನು ಆದರಿಸಿ ವಾತಾವರಣದಲ್ಲಿ ಆಗುವ ಬದಲಾವಣೆಗಳನ್ನು ತಿಳಿದುಕೊಳ್ಳುತ್ತಿದ್ದರು ಹಾಗೆಯೇ ಗಾಳಿಯಲ್ಲಿ ಹರಡುವ ಸುವಾಸನೆ ಅನುಸರಿಸಿ ತಿಳಿದುಕೊಳ್ಳುತ್ತಿದ್ದರು ನಡುವೆ ಸುನಾಮಿ ಸಂಭವಿಸಿದಾಗ ನಾಯಿಗಳು ಬೆಕ್ಕುಗಳು ಕಥೆಗಳು ಕಥೆಗಳು ಮೊಸಳೆಗಳು ವಿಚಿತ್ರವಾಗಿ ವರ್ತಿಸುತ್ತಿದ್ದವು ಎಂಬ ವರದಿಗಳನ್ನು ಕೇಳಿದ್ದೇವೆ ಹೀಗೆ ಪ್ರಾಣಿಗಳಿಗೆ ಮಳೆಯ ಮುನ್ಸೂಚನೆ ತಿಳಿಯುತ್ತಿದಂತೆ ಕಪ್ಪೆಗಳು ತಮ್ಮ ಶಬ್ದವನ್ನು ನಿರಂತರವಾಗಿ ಹೊರಹಾಕಿದರೆ ಮಳೆಯ ಮುನ್ಸೂಚನೆ ಆಗಿರುತ್ತದೆ ಹೀಗೆ ಹಲೋ ಪ್ರಾಣಿಗಳು ಮತ್ತು ಸಸ್ಯಗಳಿಗೆ ಹವಾಮಾನದಲ್ಲಿ ಆಗುವ ಬದಲಾವಣೆ ತಿಳಿಯುತ್ತದೆ.

ನೀಲಿ ತಿಮಿಂಗಲಗಳು ಶ್ವಾಸವನ್ನು ಹೇಗೆ ತೆಗೆದುಕೊಳ್ಳುತ್ತವೆ?

ತಿಮಿಂಗಲಗಳು ನಮ್ಮ ಹಾಗೆ ಶಾಸ್ತ್ರವನ್ನು ತೆಗೆದುಕೊಳ್ಳುತ್ತವೆ. ತಿಮಿಂಗಲಗಳಲ್ಲಿ ಶಾಶ್ವಕೋಶಗಳಿವೆ ಆದರೆ ಅವು ಮನುಷ್ಯರ ಶಾಶ್ವಕೋಶಗಳಿಗಿಂತ ಬಹಳ ದೊಡ್ಡದಾಗಿರುತ್ತದೆ ತಿಮಿಂಗಿಲಗಳು ನೀರಿನ ಮೇಲೆ ಮನುಷ್ಯನ ಹಾಗೆ ಶ್ವಾಸವನ್ನು ತೆಗೆದುಕೊಳ್ಳುತ್ತವೆ ನೀರಿನೊಳಗೆ ಅರ್ಧಗಂಟೆ ಉಸಿರು ಬಿಗಿ ಹಿಡಿದುಕೊಳ್ಳುವವು, ಶ್ವಾಸಕೋಶಗಳು ದೊಡ್ಡದಾಗಿರುವುದೇ ಇದಕ್ಕೆ ಕಾರಣವಾಗಿದೆ.ತಿಮಿಂಗಲಗಳು ಅಧಿಕ ಸಮಯ ಉಸಿರನ್ನು ಬಿಗಿ ಹಿಡಿದು ಕೊಂಡರು ಅವುಗಳಿಗೆ ಅಗತ್ಯವಾದ ಆಮ್ಲಜನಕಕ್ಕಾಗಿ ನೀರಿನ ಮೇಲ್ಭಾಗಕ್ಕೆ ಬರಲೇಬೇಕಾಗುತ್ತದೆ.

ಬೆಂಕಿರೋಗ

ಇದು ಬೆಳೆಗಳಿಗೆ ಬರುವ ರೋಗವಾಗಿದೆ ಎಲೆ ಕಾಂಡಗಳ ಮೇಲೆ ಹಳದಿ ಕೆಂಪು ಕಂದು ಬಣ್ಣಇಲ್ಲವೇ ಬಿಳಿ ಬೂದು ಚುಕ್ಕೆಗಳು ಕಾಣಿಸುತ್ತವೆ ಕ್ರಮೇಣ ಈ ರೋಗ ಸೊಂಕಿದ ಭಾಗ ಒಣಗುತ್ತ ಹೋಗುತ್ತದೆ ಗಿಡಗಳು ಸೊರಗಿ ಬೆಳೆಗಳೆಲ್ಲ ಒಣಗಿದಂತೆ ಕಾಣುತ್ತದೆ ಈ ರೋಗದಿಂದ ಶೇಕಡಾ 50 ರಿಂದ 70ರಷ್ಟು ಬೆಳೆ ನಾಶವಾಗುತ್ತದೆ. ಈ ರೋಗದ ನಿವಾರಣೆಗಾಗಿ ದ್ರವರೂಪದ ರಾಸಾಯನಿಕ ಔಷಧಿಯನ್ನು ಉಪಯೋಗಿಸಲಾಗುತ್ತದೆ.

Check App Update Available at menubar[…]